पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊರಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊರಳು   ನಾಮಪದ

अर्थ : ಹೊರಳಾಡುವ ಕ್ರಿಯೆ ಅಥವಾ ಭಾವ

उदाहरणे : ಮಕ್ಕಳಿಗೆ ಮಣ್ಣಿನ ಮೇಲೆ ಹೊರಳಾಡುವುದು ತುಂಬಾ ಇಷ್ಟ.

समानार्थी : ಅಡ್ಡಾಗು, ಉರುಳು, ಮಗ್ಗಲಾಗು, ಮಲಗು, ಹೊರಳಾಡು


इतर भाषांमध्ये अनुवाद :

लोटने की क्रिया या भाव।

बच्चों को मिट्टी में लोटना अच्छा लगता है।
अवलुंठन, अवलुण्ठन, लोट, लोटना

ಹೊರಳು   ಕ್ರಿಯಾಪದ

अर्थ : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು

उदाहरणे : ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.

समानार्थी : ಉರುಳು, ಒದ್ದಾಡು, ಹೊರಳಾಡು


इतर भाषांमध्ये अनुवाद :

भूमि या किसी आधार पर चित्त या पट होते हुए इधर-उधर होना।

अपनी ज़िद्द पूरी कराने के लिए बच्चे अक़सर ज़मीन पर लोटते हैं।
लोटना

Roll around.

Pigs were wallowing in the mud.
wallow, welter

अर्थ : ಪ್ರಾಣಿಗಳ ಗರ್ಭ ಹೊರಳುವುದು

उदाहरणे : ಹಸುವಿನ ಗರ್ಭ ಹೊರಳಿತು.


इतर भाषांमध्ये अनुवाद :

चौपायों का गर्भ न ठहरना।

गाय उलट गई।
उलटना, पलटना

अर्थ : ದಿಕ್ಕನ್ನು ಬದಲಾಯಿಸುವುದು

उदाहरणे : ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.

समानार्थी : ತಿರುಗು, ಹಿಂತಿರುಗು


इतर भाषांमध्ये अनुवाद :

दिशा परिवर्तित करना।

वह घर से विद्यालय जाने के लिए निकला लेकिन तालाब की ओर मुड़ गया।
घूमना, मुड़ना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn

चौपाल