अर्थ : ಯಾವುದಾದರು ಒಂದು ಆಕೃತಿಯಲ್ಲಿ ಯಾವುದಾದರು ಒಂದು ಮೂಲೆ ಅಥವಾ ಭಾಗ ಅಗತ್ಯಕ್ಕಿಂತ ಹೆಚ್ಚು ಹೊರಗೆ ಬಂದಿರುವ ಪ್ರಕ್ರಿಯೆ
उदाहरणे :
ಈ ಮೇಜಿನ ಮೂಲೆ ಸ್ವಲ್ಪ ಹೊರಗೆ ಬಂದಿದೆ.
समानार्थी : ಚಾಚಿಕೊಳ್ಳು
इतर भाषांमध्ये अनुवाद :
अर्थ : ಸಭೆ ಅಥವಾ ದಳ ಮೊದಲಾದವುಗಳಿಂದ ಬೇರೆಯಾಗುವ ಪ್ರಕ್ರಿಯೆ
उदाहरणे :
ಅವನು ಕಾಂಗ್ರೆಸ್ ಪಕ್ಷದಿಂದ ಬೇರೆಯಾಗಿದ್ದಾನೆ.
समानार्थी : ಬೇರೆಯಾಗು
इतर भाषांमध्ये अनुवाद :
Remove oneself from an association with or participation in.
She wants to leave.