पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊರಗಿನವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊರಗಿನವ   ನಾಮಪದ

अर्थ : ಹೀಗೆ ಎಲ್ಲಿಂದಲೋ ಬಂದು ಸೇರಿರುವ ವ್ಯಕ್ತಿ

उदाहरणे : ಅವನು ಹೊರಗಿನ ವ್ಯಕ್ತಿಗೆ ಒಳಗೆ ಕರೆದು ಊಟ ಹಾಕಿದ.

समानार्थी : ದಾರಿಹೊಕ್ಕ


इतर भाषांमध्ये अनुवाद :

यों ही कहीं से आया या पहुँचा हुआ व्यक्ति।

उन्होंने बहिरंग को भीतर बुलाकर खाना खिलाया।
बहिरंग

अर्थ : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ

उदाहरणे : ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.

समानार्थी : ಅನ್ಯ, ಪರಕೀಯ


इतर भाषांमध्ये अनुवाद :

अपने कुटुम्ब या समाज से बाहर का व्यक्ति।

परजनों का भी आदर करना चाहिए।
अन्य, ग़ैर, गैर, परजन

A human being.

There was too much for one person to do.
individual, mortal, person, somebody, someone, soul

ಹೊರಗಿನವ   ಗುಣವಾಚಕ

अर्थ : ಮನೆಗೆ ಸಂಬಧವಿಲ್ಲದವ

उदाहरणे : ಅವನು ಹೊರಗಿನವನಾದ ಕಾರಣ ಆತನನ್ನು ನಂಬುವುದು ಕಷ್ಟ.

समानार्थी : ಅಕೌಟುಂಬಿಕ, ಅಕೌಟುಂಬಿಕವಾದ, ಅಕೌಟುಂಬಿಕವಾದಂತ, ಅಕೌಟುಂಬಿಕವಾದಂತಹ, ಕೌಟುಂಬಿಕವಲ್ಲದ, ಕೌಟುಂಬಿಕವಲ್ಲದಂತ, ಕೌಟುಂಬಿಕವಲ್ಲದಂತಹ, ಪರಿವಾರದಲ್ಲದ, ಪರಿವಾರದಲ್ಲದಂತ, ಪರಿವಾರದಲ್ಲದಂತಹ, ಪರಿವಾರವಲ್ಲದ, ಪರಿವಾರವಲ್ಲದಂತ, ಪರಿವಾರವಲ್ಲದಂತಹ, ಹೊರಗಿನವನಾದ, ಹೊರಗಿನವನಾದಂತ, ಹೊರಗಿನವನಾದಂತಹ


इतर भाषांमध्ये अनुवाद :

जो परिवार संबंधी न हो।

वह अपारिवारिक मामलों में हस्तक्षेप नहीं करता।
अकौटुंबिक, अकौटुम्बिक, अपरिवारीय, अपारिवारिक

Not domestic or related to home.

Had established herself in her career at the price of being so undomestic she didn't even know how to light the oven.
undomestic

अर्थ : ತನ್ನ ಕುಟುಂಬ ಅಥವಾ ಸಮಾಜದಿಂದ ದೂರ ಉಳಿದಿರುವ

उदाहरणे : ಅವನು ಹೊರಗಿನ ಜನರಿಗು ಸಹ ಸಹಾಯ ಮಾಡುತ್ತಾನೆ.

समानार्थी : ಪರರು, ಬೇರೆಯವ


इतर भाषांमध्ये अनुवाद :

अपने कुटुम्ब या समाज से बाहर का।

वह पराये लोगों की भी सहायता करता है।
ग़ैर, गैर, दूसरा, पराया, बाहरी

Not connected by kinship.

unrelated

चौपाल