पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊತ್ತು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊತ್ತು   ನಾಮಪದ

अर्थ : ಅರವತ್ತು ನಿಮಿಷಗಳ ಕಾಲ

उदाहरणे : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.

समानार्थी : ಕಾಲ, ಗಂಟೆ, ಗಳಿಗೆ, ಘಂಟೆ


इतर भाषांमध्ये अनुवाद :

साठ पल या चौबीस मिनट का समय।

आज रात बच्चा एक घड़ी भी नहीं सोया।
घटिका, घटी, घड़ी, दंड, दण्ड

अर्थ : ಊಟವನ್ನು ಮಾಡುವುದಕ್ಕಾಗಿ ನಿಶ್ಚಿತವಾದ ಸಮಯ

उदाहरणे : ಇಂದಿಗೂ ಕೂಡ ನಮ್ಮ ದೇಶದಲ್ಲಿ ಬಡವರಿಗೆ ಎರಡು ಹೊತ್ತಿನ ಊಟಕ್ಕೂ ಸಹ ಕೊರತೆಯಿದೆ.

समानार्थी : ವೇಳೆ, ಸಮಯ


इतर भाषांमध्ये अनुवाद :

खाना खाने का एक निश्चित समय।

आज भी हमारे देश में गरीबों को दोनों जून खाना नसीब नहीं होता।
जून, वक़्त, वक्त, समय

अर्थ : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ

उदाहरणे : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.

समानार्थी : ಕಾಲಾವಕಾಶ, ಕಾಲಾವಧಿ, ಪುರುಸೊತ್ತು, ಬಿಡುವು, ವೇಳೆ, ಸಮಯ


इतर भाषांमध्ये अनुवाद :

वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।

ऋण जमा करने के लिए आपको चार दिन की मोहलत दी जाती है।
अवधि, मुद्दत, मोहलत, वक़्त, वक्त, समय

चौपाल