अर्थ : ಯಾವುದೇ ರೀತಿಯ ಹೊಣೆಗಾರಿಕೆಯಿಲ್ಲದೆ ಇರುವುದು
उदाहरणे :
ನನ್ನ ಚಿಕ್ಕಪ್ಪನು ಒಬ್ಬ ಬೇಜವಬ್ದಾರಿಯ ಮನುಷ್ಯ.
समानार्थी : ಜವಬ್ದಾರಿ ಇಲ್ಲದ, ಬೇಜವಾಬ್ದಾರಿಯ
इतर भाषांमध्ये अनुवाद :
Free from control or responsibility.
unaccountableअर्थ : ಯಾರು ಕರ್ತವ್ಯ ಜ್ಞಾನದಿಂದ ರಹಿತರಾಗಿದ್ದಾರೋ ಅಥವಾ ಯಾರಿಗೆ ತಮ್ಮ ಕರ್ತವ್ಯದ ಜ್ಞಾನವಿಲ್ಲವೋ
उदाहरणे :
ಹೊಣೆಗಾರಿಕೆಯಿಲ್ಲದ ವ್ಯಕ್ತಿಯನ್ನು ಕೆಲಸದಿಂದ ತೆಗೆಯಲಾಯಿತು.
समानार्थी : ಜವಾಬ್ದಾರಿಯಿಲ್ಲದ, ಜವಾಬ್ದಾರಿಯಿಲ್ಲದಂತ, ಜವಾಬ್ದಾರಿಯಿಲ್ಲದಂತಹ, ಹೊಣೆಗಾರಿಕೆಯಿಲ್ಲದಂತ, ಹೊಣೆಗಾರಿಕೆಯಿಲ್ಲದಂತಹ
इतर भाषांमध्ये अनुवाद :
जो कर्तव्य ज्ञान से रहित हो या जिसे अपने कर्तव्य का ज्ञान न हो।
अप्रतिपन्न व्यक्ति को नौकरी से निकाल दिया गया है।