पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊಡೆಯುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊಡೆಯುವ   ನಾಮಪದ

अर्थ : ಹೊಡೆದು-ನಾಶಮಾಡುವುದು ಅಥವಾ ಸೇತುವೆ ಕಟ್ಟುವ ಕ್ರಿಯೆ

उदाहरणे : ಮೂರ್ತಿಯನ್ನು ತುಂಡರಿಸಿದವರನ್ನು ಪೊಲೀಸರು ಹಿಡಿದುಕೊಂಡು ಹೋದರು.

समानार्थी : ಕಡಿಯುವ, ತುಂಡರಿಸಿದ


इतर भाषांमध्ये अनुवाद :

तोड़ने-फोड़ने या काट-छाँट करने की क्रिया।

पुलिस मूर्ति खंडन में लगे हुए लोगों को पकड़कर ले गई।
अवदान, खंडन, खण्डन, विखंडन, विखण्डन

The act of breaking something.

The breakage was unavoidable.
break, breakage, breaking

ಹೊಡೆಯುವ   ಗುಣವಾಚಕ

अर्थ : ಪ್ರಬಲವಾದ ವಿಷಯದ ವೇಗ ಮೊದಲಾದವುಗಳನ್ನು ಮೊಟಕುಗೊಳಿಸಿ ಅದನ್ನು ನಾಶ ಮಾಡುವಂತಹ

उदाहरणे : ಅವನ ಸಂಹಾರಕ ಮಂತ್ರದಿಂದ ಗುಪ್ತಜೀಯವರು ಸಾವಿನ ದವಡೆಯಿಂದ ಪಾರಾದರು.

समानार्थी : ಶಾಂತಪಡಿಸುವ, ಶಾಂತಪಡಿಸುವಂತ, ಶಾಂತಪಡಿಸುವಂತಹ, ಸಂಹಾರಕ, ಸಂಹಾರಕವಾದ, ಸಂಹಾರಕವಾದಂತ, ಸಂಹಾರಕವಾದಂತಹ, ಹೊಡೆಯುವಂತ, ಹೊಡೆಯುವಂತಹ

चौपाल