अर्थ : ಹೊಡೆದು ಅಥವಾ ಪ್ರಹಾರ ಮಾಡಿ ಅಥವಾ ಪ್ರಾಣವನ್ನು ತೆಗೆದು ಅಥವಾ ಸಾಯಿಸಿ ಭೂಮಿಯ ಮೇಲೆ ಬೀಳಿಸುವುದು
उदाहरणे :
ಸಿಪಾಯಿಗಳು ನಾಲ್ಕು ಜನ ಲೂಟೀಕೋರರನ್ನು ಹೊಡೆದು ಬೀಳಿಸಿದರು.
समानार्थी : ಹೊಡೆದು ಉರುಳಿಸು, ಹೊಡೆದು ಬೀಳಿಸು
इतर भाषांमध्ये अनुवाद :
आघात या प्रहार करके या प्राण लेकर अथवा मृतप्राय करके जमीन पर गिराना।
सिपाहियों ने चार डाकुओं को मार गिराया।