अर्थ : ಜಗಳವಾಡುವ ಕ್ರಿಯೆ ಅಥವಾ ಭಾವನೆ
उदाहरणे :
ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು
समानार्थी : ಕದನ, ಕಾದಾಟ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಮೂಕಾಬಿಲೆ, ಹೋರಾಡು
इतर भाषांमध्ये अनुवाद :
भिड़ने की क्रिया या भाव।
जंगल में डाकुओं से मुठभेड़ हो गई।अर्थ : ಯಾವುದಾದರು ವಸ್ತುವನ್ನು ಪಡೆಯುವುದಕ್ಕಾಗಿ ದಳಗಳ ನಡುವೆ ಆಗುವಂತಹ ಸಂಘರ್ಷ
उदाहरणे :
ಸರ್ಕಾರವನ್ನು ನಿರ್ಮಿಸುವ ವಿಷಯಕ್ಕೆ ನೇತಾರರಲ್ಲಿ ಎಳೆದಾಟ ಕಿತ್ತಾಟಗಳು ಪ್ರಾರಂಭವಾಗಿದೆ.
समानार्थी : ಎಳೆದಾಟ, ಕಿತ್ತಾಟ, ಜಗ್ಗಾಟ
इतर भाषांमध्ये अनुवाद :
किसी वस्तु को पाने के लिए बराबर के दलों में होने वाला कड़ा संघर्ष।
सरकार बनाने के लिए नेताओं के बीच खींच-तान शुरू है।Any hard struggle between equally matched groups.
tug-of-warअर्थ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ
उदाहरणे :
ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.
समानार्थी : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೋರಾಟ
इतर भाषांमध्ये अनुवाद :
A concerted campaign to end something that is injurious.
The war on poverty.अर्थ : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ
उदाहरणे :
ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.
समानार्थी : ಕದನ, ಕಲಹ, ಕಾಳಗ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ
इतर भाषांमध्ये अनुवाद :
शत्रुतावश दो दलों के बीच हथियारों से की जाने वाली लड़ाई।
महाभारत का युद्ध अठारह दिनों तक चला था।