अर्थ : ಹೊಡೆತ ತಿನ್ನುವ ಅಥವಾ ಏಟು ತಿನ್ನುವ ಪ್ರಕ್ರಿಯೆ
उदाहरणे :
ಮನೋಜನು ತನ್ನ ಕೈಯಿಂದ ಹೊಡೆತವನ್ನು ತಿಂದನು.
समानार्थी : ಏಟು ತಿನ್ನು, ಬಡಿಸಿಕೊಳ್ಳು
इतर भाषांमध्ये अनुवाद :
अर्थ : ಕೈ, ಕಾಲು ಮೊದಲಾದವುಗಳಿಂದ ಹೊಡೆತವನ್ನು ತಿನ್ನುವುದು
उदाहरणे :
ಶ್ಯಾಮನು ಅವರ ತಂದೆಯಿಂದ ಇಂದು ಹೊಡೆತವನ್ನು ತಿಂದನು.
समानार्थी : ಏಟು-ತಿನ್ನು, ಹೊಡೆತ-ತಿನ್ನು
इतर भाषांमध्ये अनुवाद :