अर्थ : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ
उदाहरणे :
ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.
समानार्थी : ಅತೃಪ್ತಿ, ಅಸಮಾಧಾನ, ಅಸೂಯೆ, ಈರ್ಷ್ಯೆ, ಕರ್ಬು, ಕಿಚ್ಚು, ಮಾತ್ಸರ್ಯ, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು
इतर भाषांमध्ये अनुवाद :
अर्थ : ಅಸೂಯೆ ಪಡುವ ಅವಸ್ಥೆ ಅಥವಾ ಭಾವನೆ
उदाहरणे :
ಮೋಹನನಿಗೆ ಅಸೂಯೆ ಇದ್ದ ಕಾರಣ ತನ್ನ ಶ್ರೀಮಂತ ಅಣ್ಣನ ಮನೆಗೆ ಬೆಂಕಿ ಹಚ್ಚಿದನು
समानार्थी : ಅಸೂಯೆ, ಈರ್ಷ್ಯೆ, ಮತ್ಸರ, ಮಾತ್ಸರ್ಯ, ಹೊಟ್ಟೆ ಕಿಚ್ಚು
इतर भाषांमध्ये अनुवाद :
ईर्ष्या से पूर्ण होने की अवस्था या भाव।
ईर्ष्यालुता के कारण मोहन ने अपने अमीर भाई के घर में आग लगा दी।