पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊಟ್ಟು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊಟ್ಟು   ನಾಮಪದ

अर्थ : ಕಾಳು,ಬೇಳೆಗಳ ಮೇಲಿನ ಸಿಪ್ಪೆ

उदाहरणे : ಹಸು ಬೂಸಾ ತಿನ್ನುತ್ತಿದೆ

समानार्थी : ಉಮಿ, ಜಳ್ಳು, ಬೂಸಾ


इतर भाषांमध्ये अनुवाद :

अनाज, दाने आदि के ऊपर का छिलका।

गाय भूसी खा रही है।
चापट, चोकर, तुष, तूसा, धान्यस्थि, भूसी

Material consisting of seed coverings and small pieces of stem or leaves that have been separated from the seeds.

chaff, husk, shuck, stalk, straw, stubble

अर्थ : ಗೋಧಿ, ಭತ್ತ ಮುಂತಾದ ಧಾನ್ಯವನ್ನು ಬೀಸಿ ತೆಗೆದ ಸಿಪ್ಪೆ

उदाहरणे : ಹಸುಗಳಿಗೆ ಹೊಟ್ಟು, ಭೂಸ ಮುಂತಾದವುಗಳನ್ನು ಸೇರಿಸಿ ತಿನ್ನಲು ಕೊಡುತ್ತಾರೆ.

समानार्थी : ತವಡು


इतर भाषांमध्ये अनुवाद :

अनाज का चूर्ण।

पशुओं को चुन्नी, खली, भूसी आदि मिलकर खिलाया जाता है।
चुनी, चुन्नी

Broken husks of the seeds of cereal grains that are separated from the flour by sifting.

bran

अर्थ : ಹಿಟ್ಟು ಮೊದಲಾದವುಗಳನ್ನು ಸೋಸಿದ ಮೇಲೆ ಜರಡಿಯಲ್ಲಿ ಉಳಿಯುವಂತಹ ಶೇಷ ವಸ್ತು

उदाहरणे : ಅವರು ಹೊಟ್ಟನ್ನು ಕಸಬುಟ್ಟಿಗೆ ಹಾಕಿದರು.

समानार्थी : ತೌಡು


इतर भाषांमध्ये अनुवाद :

आटे आदि को चालने के बाद चलनी में बचा शेष वस्तु।

उसने चालन को कचरे में डाल दिया।
चालन

अर्थ : ತಲೆಯ ಚರ್ಮದ ಮೇಲ್ಭಾಗದ ತೆಳುವಾದ ತೊಗಲು ಅಥವಾ ಪದರು ಅದು ತುಂಬಾ ಚಿಕ್ಕ ಚಿಕ್ಕ ಚೂರುಗಳ ರೂಪದಲ್ಲಿ ಹೊರಬರುತ್ತದೆ

उदाहरणे : ತಲೆಹೊಟ್ಟನ್ನು ಹೊಗಲಾಡಿಸಲು ಜನರು ತಲೆಗೆ ಮೊಸರು, ನಿಂಬೆಹಣ್ಣು, ಮೊಟ್ಟೆ ಮೊದಲಾದವುಗಳನ್ನು ಹಾಗುತ್ತಾರೆ.

समानार्थी : ತಲೆ ಹೊಟ್ಟು, ತಲೆ-ಹೊಟ್ಟು, ತಲೆಹೊಟ್ಟು


इतर भाषांमध्ये अनुवाद :

सिर के चमड़े के ऊपर की वह पतली झिल्ली जो बहुत छोटे टुकड़ों के रूप में फट या कटकर निकलती है।

रूसी हटाने के लिए लोग सिर पर दही,अंडा,नीबू आदि लगाते हैं।
डैंड्रफ, डैंड्रफ़, डैन्ड्रफ, डैन्ड्रफ़, रुसी, रूसी

Loose scales shed from the scalp.

I could see the dandruff on her shoulders.
dandruff

चौपाल