अर्थ : ಯಾವುದಾದರು ಸ್ಪರ್ಧಿಯು, ಪರೀಕ್ಷೆ ಮೊದಲಾದವುಗಳಲ್ಲಿ ಯಾವುದಾದರು ಸ್ಥಾನವನ್ನು ಹೊಂದುವುದು ಅಥವಾ ಪ್ರಾಪ್ತವಾಗುವುದು
उदाहरणे :
ಅವನು ನೂರು ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದನು.
समानार्थी : ದೊರಕು, ಪಡೆ, ಪ್ರಾಪ್ತವಾಗು
इतर भाषांमध्ये अनुवाद :
किसी प्रतियोगिता, परीक्षा आदि में कोई स्थान आदि हासिल या प्राप्त करना।
उसने सौ मीटर की दौड़ में प्रथम स्थान प्राप्त किया।अर्थ : ಎರಡು ಅಥವಾ ಅದಕ್ಕಿಂತ ಹೆಚ್ಚು ತತ್ವಗಳ ಅಥವಾ ಪದಾರ್ಥಗಳ ಅವಸ್ಥೆ, ಗುಣ, ರೂಪ ಮೊದಲಾದವುಗಳು ಒಂದು ಇನ್ನೊಂದರ ಅನುರೂಪ, ತುಲನೆ ಅಥವಾ ಸಮಾನವಾಗಿರುವುದು
उदाहरणे :
ಅವನ ಹಸ್ತಾಕ್ಷರ ಈ ಹಸ್ತಾಕ್ಷರದೊಂದಿಗೆ ಹೊಂದಿಕೊಳ್ಳುತ್ತಿದೆ.
समानार्थी : ಸರಿ ಹೊಂದು, ಹೊಂದಿಕೊಳ್ಳು, ಹೊಂದಿಕೊಳ್ಳುವಂತ, ಹೊಂದಿಕೊಳ್ಳುವಂತಹ
इतर भाषांमध्ये अनुवाद :
दो या अधिक तत्त्वों या पदार्थों की अवस्था, गुण, रूप आदि का एक-दूसरे के अनुरूप, तुल्य या सामान होना।
उनका हस्ताक्षर इस हस्ताक्षर से मिलता है।अर्थ : ಏನನ್ನಾದರೂ ಪಡೆಯುವ ಅಥವಾ ಹೊಂದುವ ಪ್ರಕ್ರಿಯೆ
उदाहरणे :
ನೀನು ನಿನ್ನ ದೊಡ್ಡ ಅಣ್ಣನ ವಿದ್ವತ್ತನ್ನು ಎಂದಿಗೂ ಪಡೆಯಲಾಗುವುದಿಲ್ಲ.
इतर भाषांमध्ये अनुवाद :