पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊಂದಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊಂದಿಸು   ನಾಮಪದ

अर्थ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

उदाहरणे : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

समानार्थी : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸುವಿಕೆ

ಹೊಂದಿಸು   ಕ್ರಿಯಾಪದ

अर्थ : ಕೆಲಸಗಳು, ಮಾತುಗಳು ಮಾದಲಾದವುಗಳಲ್ಲಿ ಉಪಯುಕ್ತ ಮತ್ತು ಸರಿಯಾದ ಸಂಯೋಗ ಅಥವಾ ಮೈತ್ರಿಯನ್ನು ಉಂಟುಮಾಡುವುದು

उदाहरणे : ನಾವು ಪರಿಸ್ಥಿತಿಯನ್ನು ಗಮನಿಸಿ ಅನುಸರಿಸಿಕೊಳ್ಳಬೇಕಾಗುತ್ತದೆ.

समानार्थी : ಅನುರೂಪಗೊಳಿಸು, ಅನುಸರಿಸಿಕೊಳ್ಳು, ಔಚಿತ್ಯಗೊಳಿಸು


इतर भाषांमध्ये अनुवाद :

कामों, बातों आदि में उपयुक्त और ठीक संयोग या मेल करना।

हमें परिस्थिति अनुसार सामंजस्य करना चाहिए।
तारतम्य बिठाना, ताल-मेल बिठाना, तालमेल बिठाना, सामंजस्य करना, सामंजस्य बनाना, सामंजस्य बिठाना, सामंजस्य स्थापित करना

Bring into consonance or accord.

Harmonize one's goals with one's abilities.
harmonise, harmonize, reconcile

चौपाल