अर्थ : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
उदाहरणे :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
समानार्थी : ತಂತ್ರ, ಪಿತೂರಿ, ಸಂಚು
इतर भाषांमध्ये अनुवाद :
The act of concealing yourself and lying in wait to attack by surprise.
ambuscade, ambush, lying in wait, trap