पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೇರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೇರಿಸು   ಕ್ರಿಯಾಪದ

अर्थ : ಬಾರ ಹೊರುವ ಕೆಲಸವನ್ನು ಇನ್ನೊಬ್ಬಂರಿಂದ ಮಾಡಿಸುವುದು

उदाहरणे : ಮಾಲೀಕನು ಕೂಲಿಯವರ ಕೈಯಲ್ಲಿ ಇಟ್ಟಿಗೆಯ ಹೊರೆಯನ್ನು ಹೊರಿಸುತ್ತಿದ್ದಾನೆ.

समानार्थी : ಹೊರಿಸು


इतर भाषांमध्ये अनुवाद :

ढोने का काम दूसरे से कराना।

मुंशी मजदूरों से ईंट ढुलवा रहा है।
ढुलवाना, ढुलाना

अर्थ : ಹೊರುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

उदाहरणे : ಮಾಲೀಕನು ಕೂಲಿಯವರಿಂದ ಟ್ರಕ್ಕಿಗೆ ಸಾಮಾನುಗಳನ್ನು ಹೇರಿಸುವ ಕೆಲಸ ಮಾಡಿಸಿದನು.

समानार्थी : ಹೊರಿಸಿಕೊಳ್ಳು


इतर भाषांमध्ये अनुवाद :

लादने का काम दूसरे से कराना।

सेठ ने मज़दूरों से ट्रक में सामान लदवाया।
लदवाना

Fill or place a load on.

Load a car.
Load the truck with hay.
lade, laden, load, load up

चौपाल