पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೆದ್ದಾರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೆದ್ದಾರಿ   ನಾಮಪದ

अर्थ : ಜನರ ಉಪಯೋಗಕ್ಕಾಗಿ ಮಾಡಿರುವಂತಹ ತುಂಬಾ ಉದ್ದವಾದ ಮತ್ತು ಉತ್ತಮವಾದ ಗುಣಮಟ್ಟವುಳ್ಳ ರಸ್ತೆ ಈ ರಸ್ತೆಯಲ್ಲಿ ವಾಹನಗಳು ತುಂಬಾ ವೇಗವಾಗಿ ಚಲಿಸುತ್ತವೆ

उदाहरणे : ಇದು ದೆಹಲಿಯ ಹೆದ್ದಾರಿ.


इतर भाषांमध्ये अनुवाद :

लोगों के उपयोग के लिए बनी हुई बहुत लंबी पक्की सड़क जिस पर गाड़ियाँ तेज़ी से चलती हैं।

यह पूर्वी द्रुतगतिमार्ग है।
एक्सप्रेस हाइवे, द्रुतगति-मार्ग, द्रुतगतिमार्ग

A broad highway designed for high-speed traffic.

expressway, freeway, motorway, pike, state highway, superhighway, throughway, thruway

अर्थ : ಜನರ ಉಪಯೋಗಕ್ಕಾಗಿ ಮಾಡಿರುವ ಸಾಮಾನ್ಯವಾಗಿ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಹೋಗಲು ಉಪಯೋಗಿಸುವ ಪಕ್ಕಾ ರಸ್ತೆ

उदाहरणे : ಈ ಹೆದ್ದಾರಿಯು ಬೆಂಗಳೂರಿನಿಂದ ಹೊನ್ನಾವರಕ್ಕೆ ಹೋಗುತ್ತದೆ.


इतर भाषांमध्ये अनुवाद :

लोगों के उपयोग के लिए बनी हुई बहुत लंबी और पक्की सड़क।

यह राजमार्ग गुजरात होते हुए मुम्बई तक जाता है।
महापथ, महामार्ग, राजपथ, राजमार्ग, शरीअत, शरीयत, हाइवे

A major road for any form of motor transport.

highway, main road

ಹೆದ್ದಾರಿ   ಗುಣವಾಚಕ

अर्थ : ಹೆಚ್ಚು ವಿಸ್ತಾರವಾಗಿರುವ

उदाहरणे : ಹೆದ್ದಾರಿಯಲ್ಲಿ ಹೋಗುತ್ತಾ ಮಧ್ಯೆ ಸುಸ್ತಾಯಿತು.

समानार्थी : ಹೆದ್ದಾರಿಯಂತ, ಹೆದ್ದಾರಿಯಂತಹ


इतर भाषांमध्ये अनुवाद :

अधिक विस्तार वाला।

लम्बा रास्ता तय करते-करते बच्चे थक गये।
दीर्घ, प्रवण, लंब, लंबा, लम्ब, लम्बा

चौपाल