अर्थ : ತನ್ನ ಪತ್ನಿಯ ಭಕ್ತ ಅಥವಾ ತನ್ನ ಪತ್ನಿಯ ಮಾತಿನಂತಯೇ ನಡೆದುಕೊಳ್ಳುವ
उदाहरणे :
ಶ್ಯಾಮಲ ತನ್ನ ಹೆಂಡತಿಗುಲಾಮನಾದ ಮಗನನ್ನು ಯಾವಾಗಲೂ ಬೈಯುತ್ತಾಳೆ.
समानार्थी : ಹೆಂಡತಿಗುಲಾಮ, ಹೆಂಡತಿಗುಲಾಮನಾದ, ಹೆಂಡತಿಗುಲಾಮನಾದಂತ
इतर भाषांमध्ये अनुवाद :
अपनी पत्नी का भक्त या अपनी पत्नी की कही बातों का ही अनुसरण करनेवाला।
श्यामली अपने ज़नमुरीद बेटे को हमेशा कोसती थी।