अर्थ : ಯಾರಾದರೂ ವಿವಾಹವಾದಂತಹ ಮಹಿಳೆ
उदाहरणे :
ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ
समानार्थी : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಡತಿ
इतर भाषांमध्ये अनुवाद :
किसी की विवाहिता नारी।
वह अपनी पत्नी पर जान छिड़कता है।अर्थ : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ
उदाहरणे :
ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ
समानार्थी : ಅಬಲೆ, ನಾರಿ, ಭಾಮ, ಮಹಿಳೆ, ಸುನಂದಿನಿ, ಸ್ತ್ರೀ
इतर भाषांमध्ये अनुवाद :
मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।
आज की महिलाएँ हर क्षेत्र में पुरुषों की बराबरी कर रही हैं।