पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೂಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೂಸು   ನಾಮಪದ

अर्थ : ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಪಚನವಾಗದೆ ಇರುವ ಕಾರಣ ಗಾಳಿಯ ರೂಪಕ್ಕೆ ತಿರುಗುವುದು

उदाहरणे : ಹೊಟ್ಟೆಯಲ್ಲಿ ಹೆಚ್ಚು ಹುಳಿ ಅಂಶ ತುಂಬಿರುವ ಕಾರಣ ವಾಯು ರೂಪಕ್ಕೆ ತಿರುಗಿದೆ

समानार्थी : ಗುಸು, ವಾಯು


इतर भाषांमध्ये अनुवाद :

पाचन संस्थान में अपच के कारण बनने वाली वायु।

पेट में अधिक अम्लता के कारण गैस बन जाती है।
गैस

A state of excessive gas in the alimentary canal.

flatulence, flatulency, gas

अर्थ : ಗುದಸ್ತಾನದಿಂದ ಹೊರಬರುವ ವಾಯು

उदाहरणे : ಅವನು ಎಲ್ಲರಿಗೂ ಕೇಳುವಂತೆ ಹೂಸು ಬಿಟ್ಟಿದ್ದರಿಂದ ಸಭೆಯಲ್ಲಿ ನಗೆ ತುಂಬಿತು.


इतर भाषांमध्ये अनुवाद :

गुदा से निकलने वाली वायु।

न चाहते हुए भी अपान वायु निकल ही जाती है।
अधोवायु, अपान, अपान वायु, अपानवायु, गैस, पाद

A reflex that expels intestinal gas through the anus.

breaking wind, fart, farting, flatus, wind

ಹೂಸು   ಕ್ರಿಯಾಪದ

अर्थ : ಗುದ್ಧದ್ವಾರದಿಂದ ವಾಯುವನ್ನು ಹೊರಗೆ ಬಿಡುವ ಪ್ರಕ್ರಿಯೆ

उदाहरणे : ಅವನು ಅವರೆ ಕಾಳುಗಳನ್ನು ತಿಂದಿದ್ದರಿಂದ ಹೂಸು ಬಿಡುತ್ತಿದ್ದನು.

समानार्थी : ಹೂಸು ಬಿಡು


इतर भाषांमध्ये अनुवाद :

गुदा से वायु बाहर निकालना या अपान वायु का त्याग करना।

गैस बनने के कारण वह बार-बार पाद रहा था।
पाद छोड़ना, पादना

Expel intestinal gases through the anus.

break wind, fart

चौपाल