पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೂತು ಹೋಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೂತು ಹೋಗು   ಕ್ರಿಯಾಪದ

अर्थ : ಯಾವುದಾದರು ಮಾತು ಅಥವಾ ಕಾರ್ಯವು ಸ್ಥಿರವಾಗಿ ನಿಲ್ಲದೆ ಕುಸಿದು ಬೀಳುವ ಪ್ರಕ್ರಿಯೆ

उदाहरणे : ಹೆಸರುವಾಸಿಯಾದ ಅಥವಾ ಹೆಚ್ಚು ಪ್ರಚಲಿತದಲ್ಲಿರುವ ಜನರ ವಿವಾದಗಳು ನ್ಯಾಯಾಲಯದಲ್ಲಿ ಕುಸಿದು ಬೀಳುತ್ತವೆ.

समानार्थी : ಕುಸಿ, ಕುಸಿದು ಬೀಳು


इतर भाषांमध्ये अनुवाद :

किसी बात या कार्य का जहाँ-का-तहाँ रह जाना और उस पर कोई कार्रवाई न होना।

अधिकतर श्वेतपोश अपराधियों के मामले दब जाते हैं।
दबना

अर्थ : ನಮ್ಮ ವಸ್ತು ಅಥವಾ ಪ್ರಾಪ್ತಿಯಾದ ಹಣ ಇನ್ನೊಬ್ಬರ ಅಧಿಕಾರಕ್ಕೆ ಹೋಗು

उदाहरणे : ಬಟವಡೆಯ ಸಮಯದಲ್ಲಿ ತುಂಬಾ ಸಂಪತ್ತು ಅಡಗಿ ಹೋಯಿತು.

समानार्थी : ಅಡಗು, ಒಳಗಾಗು


इतर भाषांमध्ये अनुवाद :

अपनी चीज़ या प्राप्य धन का किसी दूसरे के अधिकार में चला जाना या रह जाना।

बँटवारे के समय बहुत सम्पत्ति दब गई।
दबना

चौपाल