सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು
उदाहरणे : ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.
समानार्थी : ಒಳಸಂಚು, ಪಿತೂರಿ
इतर भाषांमध्ये अनुवाद :हिन्दी English
किसी के विरुद्ध गुप्त रुप से की जानेवाली कार्रवाई।
A plot to carry out some harmful or illegal act (especially a political plot).
अर्थ : ಯಶಸ್ಸನ್ನು ಪಡೆಯಲು ಚಾಲಾಕಿತನ ಅಥವಾ ಯುಕ್ತಿಯಿಂದ ನಡೆದುಕೊಳ್ಳುವ ವಿಧಾನ
उदाहरणे : ಅವನು ಯುಕ್ತಿಯಿಂದ ಅಧ್ಯಕ್ಶನ ಸ್ಥಾನ ಗಿಟ್ಟಿಸಿಕೊಂಡನುನಾನು ಅವನ ತಂತ್ರ ಗುರುತಿಸಲಾರದೆ ಹೋದೆನು.
समानार्थी : ಉಪಾಯ, ತಂತ್ರ, ಯುಕ್ತಿ
कामयाबी पाने के लिए चालाकीपूर्वक लगाई जाने वाली युक्ति।
A maneuver in a game or conversation.
स्थापित करा