पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೂಜಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೂಜಿ   ನಾಮಪದ

अर्थ : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ

उदाहरणे : ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.

समानार्थी : ಕುಡಿಕೆ, ಗಡಿಗೆ


इतर भाषांमध्ये अनुवाद :

मिट्टी का छोटा गोल पात्र।

चाचाजी कुल्हड़ में चाय पी रहे हैं।
कुंजा, कुज्जा, कुञ्जा, कुल्हड़, कूजा, चुक्कड़, डबला, पुरबा, पुरवा, भरुका, मटकना

अर्थ : ಗಾಜು, ಲೋಹ, ಮಣ್ಣು ಮುಂತಾದವುಗಳಿಂದ ಮಾಡಿದ ಪಾತ್ರೆಯಲ್ಲಿ ಹೂಗುಚ್ಚವನ್ನು ಇಡುತ್ತಾರೆ

उदाहरणे : ಈ ಹೈದರಾಬಾದ್ ನ ಹೂಜಿ ತುಂಬಾ ಸುಂದರವಾಗಿದೆ.

समानार्थी : ಹೂದಾನಿ


इतर भाषांमध्ये अनुवाद :

फूलों के गुच्छे रखने का काँच, धातु, मिट्टी आदि का पात्र।

यह हैदराबादी फूलदान बहुत ही सुन्दर है।
गुलदान, फूलदान

An open jar of glass or porcelain used as an ornament or to hold flowers.

vase

अर्थ : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ

उदाहरणे : ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.

समानार्थी : ಬಿಂದಿಗೆ


इतर भाषांमध्ये अनुवाद :

एक हत्थेदार पात्र जिससे पौधों, फूलों आदि की सिंचाई की जाती है।

माली हजारे से फूलों की सिंचाई कर रहा है।
हज़ारा, हजारा

A container with a handle and a spout with a perforated nozzle. Used to sprinkle water over plants.

watering can, watering pot

अर्थ : ನೀರು, ಚಹಾ ಇತ್ಯಾದಿಗಳನ್ನು ಹಾಕಿಡಲು ಬಳಸುವ ಕಿರಿದಾದ ಬಾಯಿರುವ ಪಾತ್ರೆ

उदाहरणे : ಅವಳು ಹೂಜಿಯಿಂದ ಲೋಟಕ್ಕೆ ಚಹವನ್ನು ಬಗ್ಗಿಸಿಕೊಳ್ಳುತ್ತಿದ್ದಾಳೆ.


इतर भाषांमध्ये अनुवाद :

लोटे की तरह का एक बर्तन जो चाय,पानी आदि रखने के काम आता है।

वह जग से प्याले में चाय उड़ेल रही है।
जग

A large bottle with a narrow mouth.

jug

अर्थ : ಮಣ್ಣಿನಿಂದ ಮಾಡಿರುವ ದೊಡ್ಡ ಪಾತ್ರೆ ಅದರಿಂದ ಪ್ರಾಣಿಗಳಿಗೆ ನೀರನ್ನು ಗುಡಿಸಲಾಗುತ್ತದೆ

उदाहरणे : ರಾಮನು ಎತ್ತುಗಳಿಗೆ ಹೂಜಿಯನ್ನು ಸ್ನಾನ ಮಾಡಲು ಮತ್ತು ನೀರು ಕುಡಿಯಲು ಉಪಯೋಗಿಸುತ್ತಿದ್ದಾರೆ.


इतर भाषांमध्ये अनुवाद :

मिट्टी, कंकड़ आदि का बना वह बड़ा बरतन जिसमें पशुओं को चारा दिया या पानी पिलाया जाता है।

रामू बैलों के लिए नाँद में सानी-पानी कर रहा है।
अथरा, खोर, नाँद, नांद, नाद

A container (usually in a barn or stable) from which cattle or horses feed.

manger, trough

अर्थ : ಒಂದು ಪ್ರಕಾರದ ಪಾತ್ರೆ ಅದರಿಂದ ನೀರು ಬರುವುದಕ್ಕಾಗಿ ಅದರ ಕೊರಳ ಭಾಗದಲ್ಲಿ ನಲ್ಲಿಯನ್ನು ಅಳವಡಿಸಲಾಗಿರುತ್ತದೆ

उदाहरणे : ರಮೇಶನು ಹೂಜಿಯಿಂದ ನೀರು ತೆಗೆಯುತ್ತಿದ್ದಾನೆ.


इतर भाषांमध्ये अनुवाद :

एक प्रकार का लोटा जिसमें पानी गिराने के लिए बतख के गले के समान एक नली लगी रहती है।

मौलवी साहब तमहे से पानी पी रहे हैं।
गडुआ, गडुवा, तमहा

चौपाल