अर्थ : ಯಾವುದರಲ್ಲಿ ಹೂಗಳಿದೆಯೋ
उदाहरणे :
ಹೂಗಳುಳ್ಳ ಗಿಡಗಳಿಂದಲೇ ತೋಟದ ಶೋಭೆ ಹೆಚ್ಚಾಗುತ್ತದೆ.
समानार्थी : ಹೂಗಳ, ಹೂಗಳುಳ್ಳಂತ, ಹೂಗಳುಳ್ಳಂತಹ
इतर भाषांमध्ये अनुवाद :
अर्थ : ಯಾವುದು ವಿಶೇಷವಾಗಿ ಹೂಗಳಿಗೇ ಪ್ರಸಿದ್ಧವಾಗಿದೆಯೋ (ವನಸ್ಪತಿ)
उदाहरणे :
ತೋಟದಲ್ಲಿ ತುಂಬಾ ಸುಂದರವಾದ ಹೂಗಳುಳ್ಳ ಗಿಡಗಳನ್ನು ನೆಡಲಾಗಿದೆ.
समानार्थी : ಹೂಗಳ, ಹೂಗಳುಳ್ಳಂತ, ಹೂಗಳುಳ್ಳಂತಹ
इतर भाषांमध्ये अनुवाद :