अर्थ : ಒಂದು ಪ್ರಕಾರದ ಮದ್ದನ್ನು ಸುಟ್ಟಾಗ ಅದರಿಂದ ಹೂವಿನ ತರಹದ ಕಿಡಿಗಳು ಹೊರಬರುತ್ತದೆ
उदाहरणे :
ದೀಪಾವಳಿಯ ರಾತ್ರಿ ನಾವು ಹೂ ಕುಂಡಗಳನ್ನು ಹಚ್ಚಿದೆವು.
समानार्थी : ಕುಡಿಕೆ ಬಾಣ, ಕುಡಿಕೆ-ಬಾಣ, ಹೂ ಕುಂಡ, ಹೂ-ಕುಂಡ, ಹೂ-ಮದ್ದು
इतर भाषांमध्ये अनुवाद :
A firework that burns slowly and throws out a shower of sparks.
sparkler