पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೂ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೂ   ನಾಮಪದ

अर्थ : ಶಲಾಕೆ ಅಥವಾ ಪುಂಕೇಸರ ಅಥವಾ ಈ ಎರಡೂ ಇರುವ ಸಸ್ಯಗಳ ಪುನರುತ್ಪಾದನೆಯ ಅಂಗ ಅಥವಾ ಸಾಮಾನ್ಯವಾಗಿ ಹಸುರರಲ್ಲದ ಯಾವುದೇ ಬಣ್ಣದ ಮುಂದೆ ಹಣ್ಣು ಅಥವಾ ಬೀಜವನ್ನು ಉತ್ಪತ್ತಿಮಾಡುವ ಸಸ್ಯಭಾಗ

उदाहरणे : ಬೆಳಗಿನ ಜಾವ ಮಲ್ಲಿಗೆ ಹೂ ಅರಳಿ ಘಮಘಮ ವಾಸನೆ ಬೀರಿವೆ.

समानार्थी : ಕುಸುಮ, ಪುಷ್ಪ, ಪ್ರಸೂನ, ಹೂವು


इतर भाषांमध्ये अनुवाद :

पौधों में वह अंग जो गोल या लंबी पंखुड़ियों का बना होता है और जिसमें फल उत्पन्न करने की शक्ति होती है।

उपवन में तरह-तरह के फूल खिले हुए हैं।
कुसुम, गुल, पीलु, पुष्प, पुष्पक, प्रसूत, प्रसून, प्रसूनक, फुलवा, फूल, मणीवक, वंश, शिगूफ़ा, शिगूफा, सारंग, सुमन

Reproductive organ of angiosperm plants especially one having showy or colorful parts.

bloom, blossom, flower

अर्थ : ಯಾವನೋ ಒಬ್ಬನ ಹೇಳಿಕೆ, ಪ್ರಶ್ನೆ ಅಥವಾ ತಿಳಿಸುವಿಕೆಯ ಉತ್ತರದಲ್ಲಿ ಸಂಕ್ಷಿಪ್ತವಾದ ಪ್ರತಿಯಾದ ತಿಳಿಸುವಿಕೆಯ ರೂಪದಲ್ಲಿ ಹೇಳುವಂತಹ ಸಕಾರಾತ್ಮಕ ಶಬ್ಧ

उदाहरणे : ನನ್ನ ಹೌದುಆಯಿತು ಎಂಬ ಒಪ್ಪಿಗೆಯ ಮಾತನ್ನು ಕೇಳಿ ಅವನು ಸಂತೋಷ ಗೊಂಡನು.

समानार्थी : ಅಹುದು, ಸೈ, ಹೌದು


इतर भाषांमध्ये अनुवाद :

किसी के कथन,प्रश्न या संबोधन के उत्तर में संक्षिप्त प्रतिसंबोधन के रूप में कहा जानेवाला सकारात्मक शब्द।

मेरी हाँ सुनकर वह प्रसन्न हो गया।
जी, जी हाँ, हाँ

An affirmative.

I was hoping for a yes.
yes

चौपाल