अर्थ : ಮಾತನಾಡಿಕೊಂಡು ಅಥವಾ ಬೇರೆ ಪ್ರಕಾರದಿಂದ ಸುಳಿವನ್ನು ಕಂಡುಹಿಡಿಯುವುದು
उदाहरणे :
ಗುಪ್ತರು ಶತ್ರುಪಕ್ಷದವರನ್ನು ಹುಡುಕುತ್ತಿದ್ದಾರೆ.
समानार्थी : ಶೋಧಿಸು
इतर भाषांमध्ये अनुवाद :
अर्थ : ಯಾವುದೇ ಘಟನೆಯ ಮೂಲ ಕಾರಣ ಅಥವಾ ರಹಸ್ಯವನ್ನು ಪತ್ತೆ ಮಾಡುವ ಪ್ರಕ್ರಿಯೆ
उदाहरणे :
ಪೊಲೀಸರು ಕಳ್ಳನ ಅನ್ವೇಶಣೆ ಮಾಡುತ್ತಿದ್ದಾರೆ.
समानार्थी : ಅನ್ವೇಶಣೆ ಮಾಡು, ಪತ್ತೆ ಮಾಡು, ಶೋಧನೆ ಮಾಡು
इतर भाषांमध्ये अनुवाद :
किसी घटना या विषय के मूल कारणों या रहस्यों का पता लगाना।
पुलिस तथ्यों की छानबीन कर रही है।Conduct an inquiry or investigation of.
The district attorney's office investigated reports of possible irregularities.अर्थ : ವಿಶೇಷ ವಸ್ತು, ಸಮಯ ಸ್ಥಿತಿ ಇತ್ಯಾದಿಗಳನ್ನು ಪಡೆಯಲು ಇಚ್ಚಿ ಇಟ್ಟುಕೊಂಡಿರುವ ಪ್ರಕ್ರಿಯೆ
उदाहरणे :
ಭಾರತ ಸರ್ಕಾರವು ಹೊಸ ಆಸ್ತ್ರಗಳನ್ನು ಪರಿಕ್ಷೆ ಮಾಡಲು ಸರಿಯಾದ ಸಮಯವನ್ನು ಹುಡುಕುತ್ತಿದೆ.
समानार्थी : ಶೋಧಿಸು
इतर भाषांमध्ये अनुवाद :
अर्थ : ಏನಿದೆ ಎಂದು ತಿಳಿದುಕೊಳ್ಳುವುದಕ್ಕೆ ಕೈ ಬೆರಳುಗಳಿಂದ ಹುಡುಕುವ ಕ್ರಿಯೆ
उदाहरणे :
ಶ್ಯಾಮನು ತನ್ನ ಜೇಬಿನಲ್ಲಿ ಹಣವನ್ನು ಹುಡುಕುತ್ತಿದ್ದಾನೆ.
समानार्थी : ಕೈಯಾಡಿಸು
इतर भाषांमध्ये अनुवाद :
अर्थ : ಅವರು ನೋಡುವ ಯಾವುದಾದರು ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳು ಎಲ್ಲಿದೆ ಎಂದು ಪರಿಶೀಲಿಸುವುದು
उदाहरणे :
ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ.
इतर भाषांमध्ये अनुवाद :
अर्थ : ಯಾವುದಾದರು ತಿಳಿಯದ ವಸ್ತು ಅಥವಾ ವಿಳಾಸದ ಬಗ್ಗೆ ತಿಳಿವಳಿಕೆಯನ್ನು ಪಡೆದುಕೊಳ್ಳುವ ಪ್ರಕ್ರಿಯೆ
उदाहरणे :
ಕೊಲಂಬಸ್ ಅಮೇರಿಕಾವನ್ನು ಅವಿಸ್ಕಾರ ಮಾಡಿದನು.
समानार्थी : ಅವಿಸ್ಕರಿಸು, ಅವಿಸ್ಕಾರ ಮಾಡು, ಹುಡುಕಿ ತೆಗೆ
इतर भाषांमध्ये अनुवाद :
किसी अज्ञात वस्तु या बात आदि के बारे में जानकारी हासिल करना।
कोलम्बस ने अमरीका की खोज की थी।