पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹುಚ್ಚು ಹಿಡಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹುಚ್ಚು ಹಿಡಿ   ಕ್ರಿಯಾಪದ

अर्थ : ನರಿ, ನಾಯಿ ಇತ್ಯಾದಿ ಪ್ರಾಣಿಗಳಿಗೆ ಹುಚ್ಚು ಹಿಡಿಯುವುದು

उदाहरणे : ರಾಮುವಿನ ನಾಯಿಗೆ ಹುಚ್ಚು ಹಿಡಿದಿದೆ.


इतर भाषांमध्ये अनुवाद :

लोमड़ी, कुत्ते आदि का पागल होना।

रामू का कुत्ता हड़क गया है।
हड़कना

अर्थ : ಯಾವುದೋ ಒಂದು ಕೆಲಸವನ್ನು ಮಾಡಲು ಪ್ರಭಲವಾದ ಇಚ್ಚೆ ಹೊಂದಿರುವ ಪ್ರಕ್ರಿಯೆ

उदाहरणे : ಅವನು ತರಗತಿಯಲ್ಲಿ ಮೊದಲನೇ ಸ್ಥಾನ ಪಡೆಯಲೇ ಬೇಕೆಂಬ ಹುಚ್ಚು ಹಿಡಿದಿದೆ.


इतर भाषांमध्ये अनुवाद :

किसी कार्य को करने की प्रबल इच्छा होना।

उसे कक्षा में प्रथम आने की धुन सवार है।
धुन लगना, धुन सवार होना, सनक चढ़ना, सनक सवार होना

अर्थ : ಕ್ರೋದದಿಂ ಅಥವಾ ಸಿಟ್ಟಿನಿಂದ ತುಂಬಾ ತೀಕ್ಷ್ಣ ಸ್ವರದಿಂದ ಮಾತನಾಡುವುದು

उदाहरणे : ಅವನು ವಿಷಯವನ್ನು ಕೇಳಿ ಕೋಪದಿಂದ ಹುಚ್ಚನಾದನು.

समानार्थी : ಕೋಪದಿಂದ ಹುಚ್ಚನಾಗು, ಮಂಕಾಗು, ವಿವೇಕ ಕಳದುಕೊಳ್ಳು


इतर भाषांमध्ये अनुवाद :

क्रुद्ध होकर या खीझकर बहुत ही तीक्ष्ण स्वर में बोलने लगना।

यह ख़बर सुनकर वह उबल पड़ा।
उबल पड़ना, गुस्से से पागल होना, बौराना

चौपाल