अर्थ : ಚೂಪಾದ ತುದಿಯುಳ್ಳ ಲೋಹದ ಉಪಕರಣ
उदाहरणे :
ಈ ಮಹಲಿನ ಪ್ರತಿಯೊಂದು ಬಾಗಿಲುಗಳಿಗೂ ಗಟ್ಟಿಮುಟ್ಟಾದ ಮೊಳೆಗಳನ್ನು ಹೊಡೆದಿದ್ದಾರೆ.
समानार्थी : ಕಬ್ಬಿಣದ ಮಣಿದ ಮೊಳೆ, ಮೊಳೆ
इतर भाषांमध्ये अनुवाद :
A hinge mortised flush into the edge of the door and jamb.
butt hingeअर्थ : ಲೋಹ ಅಥವಾ ಹಿತ್ತಾಳೆಯ ಕಂಚುಗಾರನ ಒಂದು ಆಯುಧ
उदाहरणे :
ಕಂಚುಗಾರ ಹುಕ್ಕಿನಿಂದ ದೊಡ್ಡ ಒಲೆಯ ಬೂದಿಯನ್ನು ಹೊರ ತೆಗೆಯುತ್ತಿದ್ದಾನೆ.
समानार्थी : ಕಬ್ಬಿಣದ ಮಣಿದ ಮೊಳೆ
इतर भाषांमध्ये अनुवाद :
अर्थ : ಹಣ್ಣು ಕೀಳುವ ಉದ್ದವಾದ ಬಿದಿರು ಕೋಲಿನ ತುದಿಗೆ ಕಟ್ಟಿದಂತಹ ಚಿಕ್ಕ ಮರದ ತುಂಡು
उदाहरणे :
ಮಾಲಾ ಹುಕ್ಕಿನಿಂದ ಮಾವಿನ ಮರದಿಂದ ಹಣ್ಣನ್ನು ಕೀಳುತ್ತಿದ್ದಾಳೆ.
समानार्थी : ಗಲ
इतर भाषांमध्ये अनुवाद :
अर्थ : ಯಾವುದಾದರು ವಸ್ತುವನ್ನು ಸಿಕ್ಕಿಸಿಕೊಳ್ಳುವ ಅಥವಾ ಜಾಲದಲ್ಲಿ ಹಿಡಿದು ಕೊಳ್ಳಲು ಮಾಡಿರುವ ಲೋಹದ ಮಣಿದ ಮೊಳೆ
उदाहरणे :
ಅವರು ಬಿದ್ದಿರುವಂತಹ ಬಟ್ಟೆಯನ್ನು ಕಬ್ಬಿಣದ ಮಣಿದ ಮೊಳೆಯಿಂದ ಮೇಲೆತ್ತಿರು.
समानार्थी : ಕಬ್ಬಿಣದ ಮಣಿದ ಮೊಳೆ
इतर भाषांमध्ये अनुवाद :