अर्थ : ಒಂದು ಜಾತಿಯ ಬಳ್ಳಿ ಮತ್ತು ಅದರ ಕಾಯಿಯನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ
उदाहरणे :
ಹೀರೆಕಾಯಿಯ ಬಳ್ಳಿ ಮೇಲ್ಚಾಚಣಿಯ ಮೇಲೆಲ್ಲಾ ಹರಡಿದೆ.
इतर भाषांमध्ये अनुवाद :
अर्थ : ಒಂದು ಜಾತಿಯ ಬಳ್ಳಿಯಿಂದ ದೊರೆತ ಕಾಯಿಯನ್ನು ತರಕಾರಿಯಾ ರೂಪದಲ್ಲಿ ಉಪಯೋಗಿಸುವರು
उदाहरणे :
ಅಮ್ಮ ಇಂದು ಹೀರೆಕಾಯಿಯ ಹುಳಿ ಮಾಡಿದ್ದಾರೆ.
इतर भाषांमध्ये अनुवाद :