अर्थ : ದಯೆಯ ಭಾವ ಹುಟ್ಟಿಸುವಂತಹ ಸಂದರ್ಭ, ಸನ್ನಿವೇಶಕ್ಕೆ ಸಂಬಂಧಿಸಿದಂತಹ
उदाहरणे :
ಅವನ ಆರ್ಥಿಕ ಪರಿಸ್ಥಿತಿ ದಯನೀಯ ಸ್ಥಿತಿಯಲ್ಲಿದೆ.
समानार्थी : ದಯನೀಯ, ದಯನೀಯವಾದ, ದಯನೀಯವಾದಂತ, ದಯನೀಯವಾದಂತಹ, ಹೀನಾಯ, ಹೀನಾಯವಾದ, ಹೀನಾಯವಾದಂತಹ
इतर भाषांमध्ये अनुवाद :
Deserving or inciting pity.
A hapless victim.