पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಿಮಾವೃತ್ತವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಿಮಾವೃತ್ತವಾದಂತ   ಗುಣವಾಚಕ

अर्थ : ಮಂಜಿನಿಂದ ಆವೃತ್ತವಾದ ಅಥವಾ ತುಂಬಿಕೊಂಡಿರುವಂತಹ

उदाहरणे : ಚಳಿಗಾಲದಲ್ಲಿ ಕಾಶ್ಮೀರ ಹಿಮಾವೃತ್ತವಾಗಿರುತ್ತದೆ.

समानार्थी : ಮಂಜುಗಟ್ಟಿದ, ಮಂಜುಗಟ್ಟಿದಂತ, ಮಂಜುಗಟ್ಟಿದಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತಹ


इतर भाषांमध्ये अनुवाद :

बर्फ से पूर्ण या भरा हुआ।

सर्दियों में कश्मीर बर्फमय हो जाता है।
बर्फमय, हिममय

Marked by the presence of snow.

A white Christmas.
The white hills of a northern winter.
snowy, white

अर्थ : ಹಿಮದಿಂದ ಆವೃತ್ತವಾದಂತಹ ಅಥವಾ ಮಂಜಿನಿಂದ ಕೂಡಿರುವಂತಹ

उदाहरणे : ಹಿಮಾವೃತ್ತವಾದ ಪರ್ವತ ನೋಡಲು ಮೋಹಕವಾಗಿದೆ.

समानार्थी : ಮಂಜಿನಿಂದಕೂಡಿರುವ, ಮಂಜಿನಿಂದಕೂಡಿರುವಂತ, ಮಂಜಿನಿಂದಾವೃತ್ತವಾದ, ಮಂಜಿನಿಂದಾವೃತ್ತವಾದಂತ, ಮಂಜಿನಿಂದಾವೃತ್ತವಾದಂತಹ, ಹಿಮದಿಂದಕೂಡಿರುವ, ಹಿಮದಿಂದಕೂಡಿರುವಂತ, ಹಿಮದಿಂದಕೂಡಿರುವಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತಹ


इतर भाषांमध्ये अनुवाद :

हिम से आच्छादित या बर्फ से ढका हुआ।

हिमाच्छादित पर्वत शृंखला बड़ी मोहक लग रही है।
बरफ आच्छादित, बरफ़ आच्छादित, बर्फ आच्छादित, बर्फ़ आच्छादित, हिमाच्छादित

Covered with snow.

Snow-clad hills.
Snow-covered roads.
A long snowy winter.
snow-clad, snow-covered, snowy

अर्थ : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ

उदाहरणे : ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.

समानार्थी : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತ, ಹಿಮಾವೃತ್ತವಾದ, ಹಿಮಾವೃತ್ತವಾದಂತಹ

चौपाल