अर्थ : ಯಾರೋ ಒಬ್ಬರ ಹಿತ ಅಥವಾ ಒಳ್ಳೆಯದನ್ನೇ ಬಯಸುವ ವ್ಯಕ್ತಿ
उदाहरणे :
ಹಿತೈಷಿಗಳು ಇದ್ದ ಕಾರಣ ಅವನು ನಾಶವಾಗುವುದರಿಂದ ಬಚ್ಚಾವಾದ.
समानार्थी : ಒಳ್ಳೆಯದನ್ನು ಬಯಸುವವನು, ಶುಭಚಿಂತಕ, ಶುಭಾಕಾಂಕ್ಷಿ, ಶ್ರೇಯಾಭಿಲಾಸಿ
इतर भाषांमध्ये अनुवाद :
Someone who shares your feelings or opinions and hopes that you will be successful.
sympathiser, sympathizer, well-wisherअर्थ : ಹಿತ ಅಥವಾ ಒಳಿತನ್ನು ಬಯಸುವ
उदाहरणे :
ಇತ್ತಿಚೀನ ದಿನಗಳಲ್ಲಿ ಹಿತೈಷಿಗಳು ತುಂಬಾ ವಿರಳ.
समानार्थी : ಶುಭಚಿಂತಕ, ಹತಾಕಾಂಕ್ಷಿ, ಹಿತಚಿಂತಕ, ಹಿತವನ್ನು ಬಯಸುವವ
इतर भाषांमध्ये अनुवाद :
हित या भला चाहनेवाला।
जीवन में शुभचिन्तकों का होना अतिआवश्यक है।