अर्थ : ರಮ್ಯವಾಗಿ ಅಥವಾ ಮನೋಹರವಾಗಿ ಕಾಣುವ ಅವಸ್ಥೆ ಅಥವಾ ಭಾವ
उदाहरणे :
ವಸಂತ ಕಾಲದಲ್ಲಿನ ವಾತಾವರಣ ಹಿತವಾಗಿರುತ್ತದೆ.
समानार्थी : ಆಹ್ಲಾದಕರವಾಗಿರುವಿಕೆ, ಪ್ರಿಯವಾಗಿರುವಿಕೆ
इतर भाषांमध्ये अनुवाद :
Pleasantness resulting from agreeable conditions.
A well trained staff saw to the agreeableness of our accommodations.