सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ
उदाहरणे : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.
समानार्थी : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಕ್ರೂರ, ಘಾತಕ, ಹಿಂಸ್ರಕ
इतर भाषांमध्ये अनुवाद :हिन्दी
हिंसा करने या मार डालनेवाला प्राणी।
अर्थ : ಅತ್ಯಾಚಾರವನ್ನು ಮಾಡುವ ವ್ಯಕ್ತಿ
उदाहरणे : ಅತ್ಯಾಚಾರಿಗೆ ಶಿಕ್ಷೆಯನ್ನು ನೀಡಲೇಬೇಕು.
समानार्थी : ಅತ್ಯಾಚಾರಿ, ಕಿರುಕುಳ ಕೊಡುವವ, ಕ್ರೂರಿ, ಪೀಡಿಸುವಾತ, ಬಲಾತ್ಕಾರಿ
इतर भाषांमध्ये अनुवाद :हिन्दी English
अत्याचार करने वाला व्यक्ति।
Someone who willfully destroys or defaces property.
स्थापित करा