पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಿಂಸಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಿಂಸಿಸು   ಕ್ರಿಯಾಪದ

अर्थ : ಬಹಳಷ್ಟು ತೊಂದರೆ ಅಥವಾ ಸತಾಯಿಸುವ ಪ್ರಕ್ರಿಯೆ

उदाहरणे : ಸಹದ್ಯೋಗಿಗಳು ಮೋಹನಿಗೆ ಬಹಳಷ್ಟು ತ್ರಾಸ ಕೊಡುವರು.

समानार्थी : ಕಂಗೆಟ್ಟಂತೆ ಮಾಡು, ಚಿತ್ರ ಹಿಂಸೆ ನೀಡು, ತ್ರಾಸ ಕೊಡು, ಪೀಡಿಸು, ಪೇಚಾಡುವಂತೆ ಮಾಡು, ಬೇಸರಗೊಳಿಸು, ಹಿಂಸೆ ನೀಡು


इतर भाषांमध्ये अनुवाद :

बहुत परेशान या तंग करना।

सहयोगियों ने ही मनमोहन की नाक में दम कर रखा है।
अत्यधिक परेशान करना, नाक में दम करना, नींद हराम करना, बहुत तंग करना

अर्थ : ಶಾರೀರಿಕ ಅಥವಾ ಮಾನಸಿಕ ವೇದನೆ ನೀಡಿ ವ್ಯಾಕುಲತೆಯನ್ನು ಉಂಟುಮಾಡುವ ಪ್ರಕ್ರಿಯೆ

उदाहरणे : ಬಂದಿಯಾದ ಶತೃಗಳನ್ನು ರಾಜನು ಬಹಳ ಪೀಡಿಸಿದನು.

समानार्थी : ಒದ್ದಾಡಿಸು, ಪೀಡಿಸು, ಸಂಕಟ ಪಡುವಂತೆ ಮಾಡು, ಹಿಂಸೆ ನೀಡು


इतर भाषांमध्ये अनुवाद :

शारीरिक या मानसिक वेदना पहुँचाकर व्याकुल करना।

राजा ने युद्ध बंदियों को बहुत तड़पाया।
तड़पड़ाना, तड़पाना, तड़फड़ाना, तड़फाना

चौपाल