अर्थ : ಜೋಡು, ಜಪ್ಪಲಿ ಮೊದಲಾದವುಗಳ ಹಿಂದಿನ ಭಾಗ ಅದು ಪಾದದ ಹಿಮ್ಮಡಿಯ ಕೆಳಗೆ ಬರುತ್ತದೆ
उदाहरणे :
ಈ ಜೋಡಿನ ಹಿಮ್ಮಡಿಯ ಭಾಗ ಕಿತ್ತುಹೋಗಿದೆ.
समानार्थी : ಆಪಾದ ಮಸ್ತಕ, ಹಿಂಬಡಿ, ಹಿಮ್ಮಡ, ಹಿಮ್ಮಡಿ
इतर भाषांमध्ये अनुवाद :
The bottom of a shoe or boot. The back part of a shoe or boot that touches the ground and provides elevation.
heel