अर्थ : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ
उदाहरणे :
ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.
समानार्थी : ಅನುಸರಿಸಿ, ಬೆನ್ನ ಹಿಂದೆ, ಹಿಂಬಾಲಿಸಿ
इतर भाषांमध्ये अनुवाद :
In or to or toward the rear.
He followed behind.