पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಿಂದೆ ಬೀಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಿಂದೆ ಬೀಳು   ಕ್ರಿಯಾಪದ

अर्थ : ಪದೇ ಪದೇ ಹೇಳುವುದು ಅಥವಾ ಹಿಂದೆ ಬೀಳುವ ಪ್ರಕ್ರಿಯೆ

उदाहरणे : ಅವನು ತನ್ನ ಕೆಲಸ ಮಾಡಿಸಿಕೊಳ್ಳಲು ನನ್ನ ಹಿಂದೆ ಬಿದ್ದಿರುವನು.


इतर भाषांमध्ये अनुवाद :

बार-बार कहना या पीछे लगे रहना या ज़िद करके किसी को कोई काम करने या करवाने के लिए मज़बूर करना।

वह अपना काम कराने के लिए मेरे पीछे पड़ गया है।
बच्चे बाजार में खिलौने देखते ही मां-बाप के पीछे पड़ जाते हैं।
पीछे पड़ना

अर्थ : ಹಿಂದೆ ಉಳಿಸುವ ಅಥವಾ ಬೀಳುವ ಪ್ರಕ್ರಿಯೆ

उदाहरणे : ಹುಷಾರಿಲ್ಲದ ಕಾರಣದಿಂದಾಗಿ ಗೌರವನು ಓದುವುದರಲ್ಲಿ ಹಿಂದೆ ಬೀದಿದ್ದಾನೆ.

समानार्थी : ಹಿಂದುಳಿ


इतर भाषांमध्ये अनुवाद :

पीछे छूट जाना।

बीमारी के कारण गौरव पढ़ाई में बहुत पिछड़ गया।
पछड़ना, पिछड़ना, पीछे छूटना, पीछे रह जाना, पीछे रहना, पीछे होना

Hang (back) or fall (behind) in movement, progress, development, etc..

dawdle, fall back, fall behind, lag

अर्थ : ಯಾರನ್ನಾದರೂ ಅನುಸರಣೆ ಮಾಡುವುದು

उदाहरणे : ಪೊಲೀಸರು ತುಂಬಾ ಹೊತ್ತಿನವರೆವಿಗೂ ಕಳ್ಳರ ಹಿಂದೆ ಬಿದ್ದರು.

समानार्थी : ಬೆನ್ನಟ್ಟು, ಹಿಂದೆ ಹೋಗು, ಹಿಂಬಾಲಿಸು, ಹಿಮ್ಮೆಟ್ಟು


इतर भाषांमध्ये अनुवाद :

किसी का अनुसरण करना।

पुलिस ने बहुत देर तक चोर का पीछा किया।
पछियाना, पीछा करना, पीछे लगना

Follow in or as if in pursuit.

The police car pursued the suspected attacker.
Her bad deed followed her and haunted her dreams all her life.
follow, pursue

अर्थ : ಯಾವುದಾದರು ಕೆಲಸವನ್ನು ಮಾಡಲು ತವಕಿಸುವುದು ಅಥವಾ ಯಾವುದಾದರು ಕಾರ್ಯಕ್ಕಾಗಿ ತುಂಬಾ ಪರಿಶ್ರಮಪೂರ್ವಕವಾಗಿ ನಿರಂತರವಾಗಿ ಕೆಲಸವನ್ನು ಮಾಡುತ್ತಾ ಇರುವ ಪ್ರಕ್ರಿಯೆ

उदाहरणे : ನೀನು ಏಕೆ ಯಾವುದಾದರು ವಿಷಯ ಅಥವಾ ಕೆಲಸ ಹಿಂದೆ ಬೀಳುತ್ತೀಯಾ.

समानार्थी : ಹಿಂದೆ-ಬೀಳು


इतर भाषांमध्ये अनुवाद :

किसी काम को कर डालने पर तुल जाना या किसी कार्य के लिए बहुत परिश्रमपूर्वक निरंतर उद्योग करते रहना।

तुम क्यों हर काम या बात के पीछे पड़ जाते हो।
पीछे पड़ना

अर्थ : ಯಾವುದಾದರು ಕೆಲಸ ಮೊದಲಾದವುಗಳಲ್ಲಿ ಕೆಳಕ್ಕಿಳಿಯುವುದು

उदाहरणे : ಮೊದಲು ಅವರು ತುಂಬಾ ಉನ್ನತ ಮಟ್ಟದಲ್ಲಿದ್ದರು ಆದರೆ ಈಗ ಅವರು ಅವನತಿಯನ್ನು ಹೊಂದುತ್ತಿದ್ದಾರೆ.

समानार्थी : ಅದೋಗತಿ ಹೊಂದು, ಅದೋಗತಿಗಿಳಿ, ಅವನತಿ ಹೊಂದು


इतर भाषांमध्ये अनुवाद :

किसी काम आदि में पहले की स्थिति से बुरी स्थिति में या नीचे की ओर जाना अथवा आना।

पहले उसने खूब उन्नति की लेकिन अब उसकी अवनति हो रही है।
अधोगति होना, अवनति होना, पिछड़ना

Hang (back) or fall (behind) in movement, progress, development, etc..

dawdle, fall back, fall behind, lag

अर्थ : ಸ್ವಯಂ ಉನ್ನತಿ, ಗತಿ, ಓಟ, ಪ್ರಗತಿ ಮೊದಲಾದವುಗಳಲ್ಲಿ ಇನ್ನೊಬ್ಬರಿಗಿಂತ ಹೆಚ್ಚಾಗಿ ಅಥವಾ ಅಧಿಕ ಯೋಗ್ಯತೆಯನ್ನು ಹೊಂದಿವುದಕ್ಕಾಗಿ ಅಥವಾ ಇನ್ನೊಬ್ಬರ ತುಲನೆಗಿಂತ ಮುಂದೆ ಸಾಗುವಂತಹ ಪ್ರವೃತ್ತಿ

उदाहरणे : ಚೀನ ಅಮೇರಿಕಾದ ಹಿಂದೆ ಬಿದಿದೆ.


इतर भाषांमध्ये अनुवाद :

स्वंय को उन्नति, गति, दौड़, प्रतियोगिता आदि में किसी से बढ़कर या अधिक योग्यता का सिद्ध करना या किसी की तुलना में आगे होना।

चीन अमरीका को पीछे छोड़ रहा है।
पीछे छोड़ना

अर्थ : ಕೆಟ್ಟ ಕೆಲಸ ಮಾಡು ಅಥವಾ ತೊಂದರೆ ಕೋಡು ಅಥವಾ ಯಾವುದೋ ಅಹಿತಕರ ಕೆಲಸ ಮಾಡುವ ಪ್ರಕ್ರಿಯೆ

उदाहरणे : ಈಗ ಅಮೆರಿಕವು ಜುಲಿಯನ್ ಅಸಾಂಜೆ ಅವರ ಹಿಂದೆ ಬಿದ್ದಿದೆ.


इतर भाषांमध्ये अनुवाद :

बुराई करना या तंग करना या कुछ ऐसा करना जिससे किसी का अहित हो।

अब अमरीका जूलियन असांजे के पीछे पड़ गया है।
पीछे पड़ना

चौपाल