अर्थ : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
उदाहरणे :
ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
समानार्थी : ತಿರುಗಿ ಕೊಡು, ವಾಪಸು ಕೊಡು, ವಾಪಸು ಮಾಡು
इतर भाषांमध्ये अनुवाद :
अर्थ : ಒತ್ತಡ ಅಥವಾ ಭಯದ ಕಾರಣ ಯಾವುದೋ ಒಂದು ವಸ್ತುವನ್ನು ನೀಡುವ ಪ್ರಕ್ರಿಯೆ
उदाहरणे :
ಪೊಲೀಸರಿಂದ ಎಟು ಬಿದ್ದ ತಕ್ಷಣ ಕಳ್ಳ ಕಳ್ಳತನ ಮಾಡಿದ ಸಾಮಾನುಗಳನ್ನು ಹಿಂದಿರುಗಿಸಿದ
समानार्थी : ಬಿಟ್ಟು ಕೊಡು
इतर भाषांमध्ये अनुवाद :