पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಿಂದಿನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಿಂದಿನ   ನಾಮಪದ

अर्थ : ಹಿಂದಿನ ಗುಣ, ಅವಸ್ಥೆ ಅಥವಾ ಬಾವ

उदाहरणे : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.

समानार्थी : ಕಳೆದ, ಪೂರ್ವದ, ಪ್ರಾಚೀನ, ಮೊದಲು


इतर भाषांमध्ये अनुवाद :

पूर्व का गुण, अवस्था या भाव।

उनकी पूर्वता बनी हुई है।
पूर्वता

ಹಿಂದಿನ   ಗುಣವಾಚಕ

अर्थ : ಯಾವುದೇ ವಸ್ತು, ಪ್ರಾಣಿ ಇಲ್ಲವೇ ಭೌತಿಕ ಆಸ್ತಿತ್ವದ ಮುಖ ಭಾಗದ ವಿರುದ್ಧ ಭಾಗ

उदाहरणे : ಈ ಹಡಗಿನ ಹಿಂಭಾಗದಲ್ಲಿ ಒಂದು ಪಿರಂಗಿಯಿದೆ.

समानार्थी : ಹಿಂದುಗಡೆಯ, ಹಿಂಬದಿಯ, ಹಿಂಭಾಗದ


इतर भाषांमध्ये अनुवाद :

जो पीछे की ओर का हो।

जहाज़ के पश्च भाग में तिरंगा लहरा रहा है।
पश्च, पश्चस्थ, पाछिल, पिछला

Located in or toward the back or rear.

The chair's rear legs.
The rear door of the plane.
On the rearward side.
rear, rearward

अर्थ : ಯಾರಾದರೊಬ್ಬರ ಹಿಂದೆ ಬರುವ ಅಥವಾ ಹಿಂಬಾಲಿಸುತ್ತಿರುವ

उदाहरणे : ಓಟದಲ್ಲಿ ಹಿಂದೆ ಬಿದ್ದ ಹುಡುಗನ್ನು ಬೆದರಿಸಲಾಯಿತು.

समानार्थी : ಹಿಂದಿರುವ, ಹಿಂದುಗಡೆಯ, ಹಿಂಬದಿಯ


इतर भाषांमध्ये अनुवाद :

किसी के पीछे गमन करनेवाला या जो पीछे हो।

दौड़ में पिछड़े लड़कों को डाँट पड़ी।
पश्चगत, पिछड़ा, प्रतिगत

Having the lower score or lagging position in a contest.

Behind by two points.
The 8th inning found the home team trailing.
behind

अर्थ : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು

उदाहरणे : ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.

समानार्थी : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಳೆಯ


इतर भाषांमध्ये अनुवाद :

जो पहले किसी कारण से उस पद पर रह चुका हो,पर अब किसी कारण से उस पद पर न हो।

आज की सभा में कई भूतपूर्व मंत्री भी भाग लेंगे।
अयथापूर्व, पूर्व, पूर्ववर्ती, भूतपूर्व

(used especially of persons) of the immediate past.

The former president.
Our late President is still very active.
The previous occupant of the White House.
former, late, previous

अर्थ : ಯಾವುದು ಇಂದಿನದಲ್ಲವೋ

उदाहरणे : ಈ ಕಲಹ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ.

समानार्थी : ಅನಾದಿ


इतर भाषांमध्ये अनुवाद :

जो आज का न हो।

यह सिलसिला तो अनद्यतन काल से चला आ रहा है।
अनद्यतन

चौपाल