पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಿಂಜರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಿಂಜರಿ   ಕ್ರಿಯಾಪದ

अर्थ : ಯಾವುದಾದರು ಕೆಲಸ ಮಾಡುವುದಕ್ಕೆ ಮೊದಲೇ ಭಯ, ಅನುಮಾನ, ಆಶಂಕೆ ಮೊದಲಾದವುಗಳ ಕಾರಣದಿಂದ ಸಂಕೋಚ ಪಡುವಂತಹ ಕ್ರಿಯೆ

उदाहरणे : ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವ ಸಮಯದಲ್ಲಿ ಅವನು ಸಂಕೋಚ ಪಡುತ್ತಿದ್ದನು.

समानार्थी : ಸಂಕೋಚಿಸು, ಸಂದೇಹಿಸು, ಹಿಂಜರಿಯು


इतर भाषांमध्ये अनुवाद :

कोई काम करने से पहले आशंका, अनौचित्य, असमर्थता आदि की वजह से कुछ देर रुकना।

कुछ प्रश्नों के उत्तर देते समय वह हिचक रहा था।
अटपटाना, झिझकना, ठिठकना, संकोच करना, सकुचना, सकुचाना, हिचकना, हिचकिचाना

अर्थ : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ

उदाहरणे : ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.

समानार्थी : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಚಕಿತನಾಗು, ನಾಚು, ಬೆರಗಾಗು, ಭಯಗೊಳ್ಳು


इतर भाषांमध्ये अनुवाद :

भय आदि के कारण किंकर्तव्य विमूढ़ होना।

शिक्षक के कक्षा में प्रवेश करते ही शरारती मनोज सकपका गया।
घबड़ाना, घबराना, चकपकाना, चौंकना, सकपकाना

Be overcome by a sudden fear.

The students panicked when told that final exams were less than a week away.
panic

चौपाल