सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಪುರುಷರನ್ನು ಆಕರ್ಷಿಸಿಲು ಹೆಂಗಸರು ಮಾಡುವ ಮನೋಹರ ಚೇಷ್ಟೆ
उदाहरणे : ಶೀಲಾಳ ಹಾವ ಭಾವಕ್ಕೆ ಬೆರಗಾಗಿ ವಿನೋದ ಅವಳನ್ನು ಒರಿಸಿದ
समानार्थी : ಒನಪು, ಒಯ್ಯಾರ, ಬಿಂಕ, ಬಿಗುಮಾನ, ಮೈಕುಣಿತ, ಹಾವ-ಭಾವ
इतर भाषांमध्ये अनुवाद :हिन्दी English
पुरुषों को मोहित करने के लिए स्त्रियों की मनोहर चेष्टाएँ।
Dignified manner or conduct.
अर्थ : ಶರೀರ ಅಥವಾ ಯಾವುದಾದರು ಅಂಗದ ಸ್ಥಿತಿಯಲ್ಲಿ ಯಾವುದಾದರು ಭಾವ ಅಭಿವ್ಯಕ್ತವಾಗುತ್ತದೆ
उदाहरणे : ನರ್ತಕಿಯು ತನ್ನ ಭಾವಭಂಗಿಗಳಿಂದ ದರ್ಶಕರ ಮನಸೆಳೆದಳು.
समानार्थी : ಭಾವ ಭಂಗಿ, ಭಾವ-ಭಂಗಿ, ಭಾವಭಂಗಿ, ಹಾವ ಭಾವ, ಹಾವ-ಭಾವ
शरीर या किसी अंग की वह स्थिति जिसमें कोई भाव अभिव्यक्त होता हो।
Characteristic way of bearing one's body.
अर्थ : ಅಭಿಮಾನಪೂರ್ವಕವಾಗಿ ನೀವು ಒಯ್ಯಾರವನ್ನು ತೋರಿಸುವ ಕ್ರಿಯೆ ಅಥವಾ ಭಾವ
उदाहरणे : ಅವಳ ಒಯ್ಯಾರವನ್ನು ನೋಡಿ ನಾನು ಮೋಹಿತನಾದೆ ಅಥವಾ ಮರುಳಾದೆ.
समानार्थी : ಒಯ್ಯಾರ, ಒಯ್ಯಾರಮಾಡು, ಥಳುಕು, ಬಳಕು, ಬಳುಕು
आभिमानपूर्वक अपने नखरे दिखाने की क्रिया या भाव।
A deliberate pretense or exaggerated display.
स्थापित करा