पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಾಳಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಾಳಾದ   ಗುಣವಾಚಕ

अर्थ : ಬೇಯಿಸಿ ತುಂಬಾ ತಡವಾಗಿರುವ ಅಥವಾ ಒಂದು ರಾತ್ರಿ ಮೊದಲೆ ಬೇಯಿಸಿಟ್ಟ

उदाहरणे : ಹಳಸಿದ ಆಹಾರ ದೇಹಕ್ಕೆ ಹಾನಿಕರ.

समानार्थी : ಕೆಟ್ಟುಹೋದ, ತಂಗಳಾದ, ತಂಗಳು, ಹಳಸಿದ ವಾಸನೆಬಂದ


इतर भाषांमध्ये अनुवाद :

देर का पका हुआ या एक रात पहले का पका हुआ।

बासी भोजन शरीर के लिए हानिकारक होता है।
पर्युषित, बसिया, बासी

अर्थ : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ

उदाहरणे : ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.

समानार्थी : ನಷ್ಟವಾದ, ನಾಶವಾದ, ಹಾನಿಗೊಳಗಾದ


इतर भाषांमध्ये अनुवाद :

जो पूरी तरह से टूट-फूट या नष्ट हो गया हो।

भूकंप से नष्ट-भ्रष्ट गाँव को पुनः बसाया जा रहा है।
नष्ट भ्रष्ट, नष्ट-भ्रष्ट, नष्टभ्रष्ट

Destroyed physically or morally.

destroyed, ruined

अर्थ : ಮುರಿದು ಕೆಳಗೆ ಬಿದ್ದಿರುವ

उदाहरणे : ನಾಶವಾದ ಮನೆ ನೋಡಿ ರೈತ ಆಳುತ್ತಿದ್ದನು.

समानार्थी : ಧ್ವಂಸವಾದ, ನಾಶವಾದ, ಮುರಿದುಹೋದ, ವಿನಾಶವಾದ


इतर भाषांमध्ये अनुवाद :

टूट-फूटकर गिरा-पड़ा हुआ।

उजाड़ घर को देखकर किसान रो पड़ा।
उच्छिन्न, उछिन्न, उजड़ा, उजरा, उजाड़, उजार, उज्जट, ध्वस्त

Ruined or disrupted.

Our shattered dreams of peace and prosperity.
A tattered remnant of its former strength.
My torn and tattered past.
shattered, tattered

अर्थ : ವ್ಯರ್ಥವಾಗಿ ಖರ್ಚು ಮಾಡುವ

उदाहरणे : ನಾಶವಾದ ಹಣ ಎಂದು ಹಿಂದಿರುಗಿ ಬರುವುದಿಲ್ಲ.

समानार्थी : ನಾಶವಾದ, ಮಣ್ಣುಪಾಲಾದ


इतर भाषांमध्ये अनुवाद :

व्यर्थ खर्च किया हुआ।

बरबाद धन कभी वापस नहीं आ सकता।
बरबाद, बर्बाद

Not used to good advantage.

Squandered money cannot be replaced.
A wasted effort.
squandered, wasted

अर्थ : ಎಲ್ಲವೂ ನಾಶವಾದ ಸ್ಥಿತಿ

उदाहरणे : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

समानार्थी : ಕಳೆದುಕೊಂಡ, ಕಳೆದುಹೋದ, ನಾಶವಾದ, ವಿನಾವಾದ ಸರ್ವನಾಶಾದ


इतर भाषांमध्ये अनुवाद :

Destroyed physically or morally.

destroyed, ruined

अर्थ : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ

उदाहरणे : ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.

समानार्थी : ಮುಳುಗಿದ, ಮುಳುಗಿದಂತ, ಮುಳುಗಿದಂತಹ, ಹಾಳಾದಂತ, ಹಾಳಾದಂತಹ


इतर भाषांमध्ये अनुवाद :

जिसके वापस मिलने की संभावना न हो।

निवेशक डूबे धन की प्राप्ति के लिए न्यायालय में गए है।
खोया, डूबा, डूबा हुआ

अर्थ : ವರ್ತಮಾನದಲ್ಲಿ ಇಲ್ಲವಾದುದು ಅಥವಾ ಕಣ್ಣಿಗೆ ಕಾಣದಾದುದು

उदाहरणे : ಡೈನೋಸಾರವು ಒಂದು ಕಣ್ಮರೆಯಾದ ಪ್ರಾಣಿ.

समानार्थी : ಕಣ್ಮರೆಯಾದ, ಕಣ್ಮರೆಯಾದಂತ, ಕಣ್ಮರೆಯಾದಂತಹ, ಗತಿಸಿದ, ಗತಿಸಿದಂತ, ಗತಿಸಿದಂತಹ, ಮರೆಯಾದ, ಮರೆಯಾದಂತ, ಮರೆಯಾದಂತಹ, ಹಾಳಾದಂತ, ಹಾಳಾದಂತಹ


इतर भाषांमध्ये अनुवाद :

जो मिल न रहा हो या लुप्त हो गया हो।

वह अपने घर से ग़ायब चीज़ों की सूची तैयार कर रही है है।
अंतर्हित, अदिष्ट, अदृश्य, अन्तर्हित, अलूप, उच्छन्न, उड़न-छू, उड़नछू, ग़ायब, गायब, गुम, नदारत, नदारद, लुप्त, विलुप्त

चौपाल