पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಾಳಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಾಳಾಗು   ನಾಮಪದ

अर्थ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

उदाहरणे : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

समानार्थी : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳು


इतर भाषांमध्ये अनुवाद :

An event (or the result of an event) that completely destroys something.

demolition, destruction, wipeout

ಹಾಳಾಗು   ಕ್ರಿಯಾಪದ

अर्थ : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು

उदाहरणे : ಅವನ ವ್ಯಾಪಾರವು ಮುಳುಗಿಹೋಯಿತು.

समानार्थी : ಮುಳುಗು


इतर भाषांमध्ये अनुवाद :

कोई वस्तु, कार्य आदि का नष्ट हो जाना।

उसका पूरा धंधा डूब गया।
उलटना, चला जाना, चौपट होना, डूबना, नष्ट होना, बरबाद होना, बर्बाद होना, बहना, बिलाना, बैठना, लुटिया डूबना

Grow worse.

Her condition deteriorated.
Conditions in the slums degenerated.
The discussion devolved into a shouting match.
degenerate, deteriorate, devolve, drop

अर्थ : ಕೆಟ್ಟ ಅಭ್ಯಾಸವನ್ನು ಹೇಳಿಕೊಡುವ ಕ್ರಿಯೆ

उदाहरणे : ಸಂದರ್ಭಕ್ಕೆ ಸಿಕ್ಕಿ ಹಲವಾರು ಜನರು ಹಾಳಾಗುತ್ತಾರೆ.

समानार्थी : ನಾಶವಾಗು, ನಾಶಹೊಂದು


इतर भाषांमध्ये अनुवाद :

बुरी आदत लगाना।

संगति अकसर बहुतों को बिगाड़ती है।
खराब करना, ख़राब करना, बिगाड़ना

अर्थ : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ

उदाहरणे : ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.

समानार्थी : ಛಿದ್ರಛಿದ್ರವಾಗು, ನಷ್ಟವಾಗು, ನಾಶವಾಗು


इतर भाषांमध्ये अनुवाद :

टूट-फूटकर नष्ट होना।

कभी सबसे अच्छी मानी जाने वाली यह हवेली समय के साथ उजड़ गई।
उखड़ना-पुखड़ना, उजड़ना, उजरना, उदसना, ध्वस्त होना

अर्थ : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

उदाहरणे : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

समानार्थी : ಚಿಂದಿಚಿಂದಿಯಾಗು, ನಷ್ಟವಾಗು, ನಾಶವಾಗು, ಹರಿದು ಹಂಚಿ ಹೋಗು


इतर भाषांमध्ये अनुवाद :

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना

अर्थ : ಹಳಸಿದ ಆಹಾರ

उदाहरणे : ಈ ಅಡುಗೆ ಹಳಸಿದೆ.

समानार्थी : ಕೆಟ್ಟುಹೋಗು, ಕೆಡು, ಹಳಸು


इतर भाषांमध्ये अनुवाद :

बासी हो जाना।

यह भोजन बसिया गया है।
बसियाना

चौपाल