पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಾಳಾಗಿರುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಾಳಾಗಿರುವ   ಗುಣವಾಚಕ

अर्थ : ಹಾಳಾಗಿ ಹೋಗಿರುವ

उदाहरणे : ಅವನು ಹರಕು-ಮುರುಕು ಸಾಮಾನುಗಳನ್ನೂ ಕೂಡಾ ಕೊಂಡುಕೊಳ್ಳುತ್ತಾನೆ.

समानार्थी : ಹರಕು ಮುರುಕಾದ, ಹರಕು ಮುರುಕಾದಂತ, ಹರಕು ಮುರುಕಾದಂತಹ, ಹರಕು ಮುರುಕು, ಹರಕು-ಮುರುಕಾದ, ಹರಕು-ಮುರುಕಾದಂತ, ಹರಕು-ಮುರುಕಾದಂತಹ, ಹರಕು-ಮುರುಕು, ಹಾಳಾಗಿರುವಂತ, ಹಾಳಾಗಿರುವಂತಹ


इतर भाषांमध्ये अनुवाद :

जो टूट फूट गया हो।

वह टूटे फूटे सामान भी खरीदता है।
जीर्ण शीर्ण, टूटा फूटा

Worn and broken down by hard use.

A creaky shack.
A decrepit bus...its seats held together with friction tape.
A flea-bitten sofa.
A run-down neighborhood.
A woebegone old shack.
creaky, decrepit, derelict, flea-bitten, run-down, woebegone

अर्थ : ಹಾನಿಯಾಗಿರುವ ಯಾವುದಾದರೂ ವಸ್ತು ಇತ್ಯಾದಿ

उदाहरणे : ದುರ್ಘಟನೆಯಲ್ಲಿ ಹಾಳಾಗಿರುವ ಕಾರನ್ನು ನೋಡಿ ಅವನಿಗೆ ಗಾಭರಿಯಾಯಿತು.

समानार्थी : ತಗ್ಗಿರುವ, ತಗ್ಗಿರುವಂತ, ತಗ್ಗಿರುವಂತಹ, ಶಿಥಿಲವಾಗಿರುವ, ಶಿಥಿಲವಾಗಿರುವಂತ, ಶಿಥಿಲವಾಗಿರುವಂತಹ, ಹಾಳಾಗಿರುವಂತ, ಹಾಳಾಗಿರುವಂತಹ


इतर भाषांमध्ये अनुवाद :

जिसे हानि हुई हो या क्षति पहुँची हो।

मैंने अपनी क्षतिग्रस्त साइकिल ठीक करने दी है।
क्षतिग्रस्त, डैमेज, डैमेज्ड

Harmed or injured or spoiled.

I won't buy damaged goods.
The storm left a wake of badly damaged buildings.
damaged

चौपाल