पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಾಲು ಹಿಂಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಾಲು ಹಿಂಡು   ಕ್ರಿಯಾಪದ

अर्थ : ಹಾಲು ಕರೆಯುವ ಪ್ರಕ್ರಿಯೆ

उदाहरणे : ಎಮ್ಮೆಯಿಂದ ಹಾಲು ಕರೆದಾಗಿದೆ.

समानार्थी : ಹಾಲು ಕರೆ


इतर भाषांमध्ये अनुवाद :

दूहने का काम होना।

भैंस दुहा गई है।
दुहाना, दोहाना

अर्थ : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ

उदाहरणे : ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.

समानार्थी : ಹಾಲು ಕರೆ, ಹಾಲು ಕರೆಯಿಸು, ಹಾಲು ಹಿಂಡಿಸು


इतर भाषांमध्ये अनुवाद :

गाय, भैंस आदि के थन से दूध निकालना।

चाचीजी रोज़ सुबह-शाम गाय को दुहती हैं।
दुहना, दूध दुहना, दूध दोहना, दोहना, लगाना

Take milk from female mammals.

Cows need to be milked every morning.
milk

चौपाल