अर्थ : ಚಿಕ್ಕ ಮಕ್ಕಳು ಹಾಲಿನ ಸೀಸೆಯ ಮೇಲಿನ ಭಾಗನವನ್ನು ಬಾಯಿಲ್ಲಿಟ್ಟುಕೊಂಡು ಚೀಪುತ್ತವೆ
उदाहरणे :
ಹಾಲಿನ ಬಾಟ್ಲಿಯನ್ನು ನೋಡುತ್ತಿದ್ದಾಗೆಯೇ ಮಗು ಅಳುವುದನ್ನು ನಿಲ್ಲಿಸಿತು.
समानार्थी : ಹಾಲಿನ ಬಾಟ್ಲಿ, ಹಾಲಿನ-ಬಾಟಲು
इतर भाषांमध्ये अनुवाद :
A flexible cap on a baby's feeding bottle or pacifier.
nipple