पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹಾರುವುದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹಾರುವುದು   ನಾಮಪದ

अर्थ : ಜಿಂಕೆಯ ನೆಗೆತ ಅಥವಾ ಓಡುವುದಲ್ಲಿ ಅದು ನಾಲ್ಕು ಕಾಲು ಒಂದೇ ಬಾರಿಗೆ ಭೂಮಿಯ ಮೇಲಿಟ್ಟು ನೆಗೆಯುತ್ತಾ ಅಥವಾ ಹಾರುತ್ತಾ ಮುಂದೆ ಸಾಗುವುದು

उदाहरणे : ಅವನು ತದೇಕ ಚಿತ್ತನಾಗಿ ಚಿಗರೆ ಹಾರುತ್ತಿರುವುದನ್ನು ನೋಡುತ್ತಿದ್ದಾನೆ.


इतर भाषांमध्ये अनुवाद :

हिरन की वह चाल या दौड़ जिसमें वह चारों पैर एक साथ जमीन पर उठाकर कूदता या छलाँग मारता हुआ आगे बढ़ता है।

वह बड़े ध्यान से हिरनों की चौकड़ी देख रहा था।
कुलाँच, चौकड़ी

अर्थ : ಹಾರುವ ಕ್ರಿಯೆ

उदाहरणे : ಕೆಲವು ಹಕ್ಕಿಗಳು ತುಂಬಾ ಮೇಲಕ್ಕೆ ಹಾರುವುದು.


इतर भाषांमध्ये अनुवाद :

उड़ने की क्रिया।

कुछ पक्षियों की उड़ान बहुत लंबी होती है।
उड़ंत, उड़न, उड़ाई, उड़ान, उड़ी

An instance of traveling by air.

Flying was still an exciting adventure for him.
flight, flying

ಹಾರುವುದು   ಕ್ರಿಯಾಪದ

अर्थ : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು

उदाहरणे : ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.

समानार्थी : ಜಿಗಿಯುವುದು, ನೆಗೆಯುವುದು


इतर भाषांमध्ये अनुवाद :

वेग से ऊपर उठना।

तालाब में मछलियाँ उछल रही हैं।
वह उछला और पेड़ की डाली पकड़कर झूल गया।
उचकना, उच्छरना, उच्छलना, उछरना, उछलना, उछाल मारना

Cause to jump or leap.

The trainer jumped the tiger through the hoop.
jump, leap

चौपाल