अर्थ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ
उदाहरणे :
ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.
समानार्थी : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾಳಾಗು, ಹಾಳು
इतर भाषांमध्ये अनुवाद :
किसी चीज़ के अस्तित्व की समाप्ति।
पर्यावरण की देखभाल न करने से सृष्टि के विनाश की संभावना है।An event (or the result of an event) that completely destroys something.
demolition, destruction, wipeoutअर्थ : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ
उदाहरणे :
ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.
समानार्थी : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾವಳಿ
इतर भाषांमध्ये अनुवाद :
Reckless or malicious behavior that causes discomfort or annoyance in others.
devilment, devilry, deviltry, mischief, mischief-making, mischievousness, rascality, roguery, roguishness, shenaniganअर्थ : ಯಾವುದೋ ವಸ್ತುವನ್ನು ಕಳೆದುಕೊಂಡಾಗ, ಕೆಟ್ಟುಹೋದಾಗ ಅಥವಾ ಕ್ಷೀಣಿಸಿದಾಗ ಅಥವಾ ಯಾರೋ ಒಬ್ಬರು ಅದನ್ನು ನಾಶ ಮಾಡಿದಾಗ ಸಂಭವಿಸುವಂತಹ ಹಾನಿ
उदाहरणे :
ಮನೆಯ ಗೋಡೆ ಒಡೆದು ಮಾಡಿರುವ ನಷ್ಟವನ್ನು ನೀವೆ ತುಂಬಿ ಕೊಡಬೇಕು.
इतर भाषांमध्ये अनुवाद :
अर्थ : ಹವಮಾನದ ವೈಪರಿತ್ಯದಿಂದ ಆಗುವ ಪರಿವರ್ತನೆಯಲ್ಲಿ ವಸ್ತು ಮುಂತಾದವುಗಳು ಕೆಟ್ಟು ಹೋಗುವುದು
उदाहरणे :
ಸಮಯದ ಜತೆ ಜತೆಯಲ್ಲಿ ಕಟ್ಟಡಗಳ ಮೌಲ್ಯ ಕ್ಷಯವಾಗುವುದು
समानार्थी : ನಾಶ, ಮೌಲ್ಯ ಕ್ಷಯ, ಮೌಲ್ಯ ಹರಣ, ವಿನಾಶ, ಸವಕಳಿ
इतर भाषांमध्ये अनुवाद :
मौसम आदि के प्रभाव के कारण होने वाला वह परिवर्तन जिससे वस्तुओं आदि में खराबी आ जाती है।
समय के साथ इमारतों का अपक्षय होता है।अर्थ : ಹಾಳಾಗುತ್ತಿರವ ಅವಸ್ಥೆಗೆ ತಲುಪಿರುವ ಸ್ಥಿತಿ ಅಥವಾ ಭಾವನೆ
उदाहरणे :
ಮಳೆಗಾಲದಲ್ಲಿ ರಸ್ತೆಗಳಿಗೆ ಹೆಚ್ಚು ಹಾನಿಯಾಗುತ್ತದೆ.
समानार्थी : ನಷ್ಟ
इतर भाषांमध्ये अनुवाद :
अर्थ : ತ್ರಾಸ ಅಥವಾ ತೊಂದರೆಯ ರೂಪದಲ್ಲಿ ಆಗುವಂತಹ ಪರಿಣಾಮ
उदाहरणे :
ಏನಾದರೂ ಮೂಗಿನಿಂದ ಉಸಿರಾಡುವುದರ ಬದಲು ಬಾಯಿಯಿಂದ ಉಸಿರಾಡಿದ್ದರೆ ಆಗ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿತ್ತು.
इतर भाषांमध्ये अनुवाद :
अर्थ : ಮನಸ್ಸಿಗೆ ಅಪ್ರಿಯ ಮತ್ತು ಕಷ್ಟ ಕೊಡುವ ಅವಸ್ಥೆ ಅಥವಾ ಅಂಯಹ ಮಾತುಗಳಿಂದ ಪಾರಾಗಲು ಸ್ವಾಭಾವಿಕೆ ಪ್ರವೃತಿಯನ್ನು ಹೊಂದಿರುವುದು
उदाहरणे :
ದುಃಖದಲ್ಲಿ ಇರುವಾಗಲೆ ದೇವರ ನೆನಪಾಗುವುದು
समानार्थी : ಕಷ್ಟ, ಕೆಡುಕು, ಚಿಂತೆ, ತೋಡಕು, ದುಃಖ, ವ್ಯಾಕುಲತೆ, ಸಂಕಟ
इतर भाषांमध्ये अनुवाद :
मन की वह अप्रिय और कष्ट देने वाली अवस्था या बात जिससे छुटकारा पाने की स्वाभाविक प्रवृत्ति होती है।
दुख में ही प्रभु की याद आती है।अर्थ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ
उदाहरणे :
ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.
समानार्थी : ಅಡಚನೆ, ಅಡೆತಡೆ, ಅಡ್ಡಿ, ಕಷ್ಟ, ತಡೆ, ತೊಂದರೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು
इतर भाषांमध्ये अनुवाद :
Any structure that makes progress difficult.
impediment, impedimenta, obstructer, obstruction, obstructorअर्थ : ಯಾವುದೇ ವ್ಯಾಪಾರದಲ್ಲಿ ಆಗುವ ನಷ್ಟ
उदाहरणे :
ಈ ವ್ಯಾಪಾರದಲ್ಲಿ ನನಗೆ ಬರೀ ಹಾನಿ ಸಂಭವಿಸಿತು.
इतर भाषांमध्ये अनुवाद :