अर्थ : ದಾರಿಯಲ್ಲಿ ಬರುವವರನ್ನು ಲೂಟಿ ಮಾಡುವ ವ್ಯಕ್ತಿ
उदाहरणे :
ದರೋಡೆಕೋರ ಹಲವಾರು ಯಾತ್ರಿಕರನ್ನು ಲೂಟಿ ಮಾಡುತ್ತಿದ್ದನು.
समानार्थी : ದರೋಡೆಕೋರ, ದಾರಿ ಚೋರ, ದಾರಿಗಳ್ಳ, ಹಾದಿಗಳ್ಳ, ಹೆದ್ದಾರೆ ಕಳ್ಳ
इतर भाषांमध्ये अनुवाद :
अर्थ : ರಸ್ತೆಯಲ್ಲಿ ಓಡಾಡುವರನ್ನು ಲೋಟಿ ಮಾಡುವ ಪ್ರಕ್ರಿಯೆ
उदाहरणे :
ಈ ದಾರಿಯಲ್ಲಿ ಹಲವಾರು ಬಾರಿ ದಾರಿಗಳ್ಳರು ಲೂಟಿ ಮಾಡಿದ್ದಾರೆ.
समानार्थी : ದಾರಿಗಳ್ಳರು, ರಸ್ತೆಕಳ್ಳರು
इतर भाषांमध्ये अनुवाद :
Robbery of travellers on or near a public road.
highway robbery